AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಶ್ವಾನಕ್ಕೆ ಮನೆಯಲ್ಲಿ ಸ್ನಾನ ಮಾಡುವುದೆಂದರೆ ಬಹಳ ದುಃಖ, ಆದರೆ…

ಇಲ್ಲೊಂದು ಶ್ವಾನದ ವೀಡಿಯೊವನ್ನು ಇತ್ತೀಚೆಗೆ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ಶ್ವಾನಕ್ಕೆ ಮನೆಯಲ್ಲಿ ಸಾನ್ನ ಮಾಡುವುದು ಎಂದರೆ ಯಾಕೋ ಕೋಪ ಮತ್ತು ಹೊರಗೆ ಹೋಗಿ ನೀರಲ್ಲಿ ಆಟವಾಡು ಅಂದರೆ ತುಂಬಾ ಇಷ್ಟ ಮಳೆಗೆ ಅಥವಾ ಫಾಲ್ಸ್ ನಲ್ಲಿಆಟ ಆಡುತ್ತದೆ. ಮನೆಯಲ್ಲಿ ಸಾನ್ನ ಮಾಡಿದರೆ ತುಂಬಾ ದುಃಖವಾಗುತ್ತದೆ  ಈ ಶ್ವಾನಕ್ಕೆ. ಈ ವಿಡಿಯೋದಲ್ಲಿ ದುಃಖದಿಂದ  ಶವರ್‌ನಲ್ಲಿ ಕುಳಿತಿರುವ ನಾಯಿಯನ್ನು ಕಾಣಬಹುದು.

Viral Video: ಈ ಶ್ವಾನಕ್ಕೆ ಮನೆಯಲ್ಲಿ ಸ್ನಾನ ಮಾಡುವುದೆಂದರೆ ಬಹಳ ದುಃಖ, ಆದರೆ...
Viral Video
TV9 Web
| Edited By: |

Updated on:Jun 30, 2022 | 3:43 PM

Share

ಮನುಷ್ಯನ ವರ್ತನೆ ಹೇಗೆ ಇರುತ್ತದೆ ಅದೇ ರೀತಿಯಲ್ಲಿ ನಿಮ್ಮಲ್ಲಿ ಸಾಕಿರುವ ಪ್ರಾಣಿಗಳ ವರ್ತನೆಯು ಆಗಿರುತ್ತದೆ. ಪ್ರಾಣಿಗಳು ಮನಷ್ಯರಂತೆ ಕೆಲವೊಂದು ವಿಚಾರಕ್ಕೆ ಹಠ ಮಾಡುವುದು ಸಹಜ, ಆದರೆ ಆ ಹಠವು ಮುದ್ದಾಗಿರುತ್ತದೆ. ಇಲ್ಲೊಂದು ಶ್ವಾನದ ವೀಡಿಯೊವನ್ನು ಇತ್ತೀಚೆಗೆ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ಶ್ವಾನಕ್ಕೆ ಮನೆಯಲ್ಲಿ ಸಾನ್ನ ಮಾಡುವುದು ಎಂದರೆ ಯಾಕೋ ಕೋಪ ಮತ್ತು ಹೊರಗೆ ಹೋಗಿ ನೀರಲ್ಲಿ ಆಟವಾಡು ಅಂದರೆ ತುಂಬಾ ಇಷ್ಟ ಮಳೆಗೆ ಅಥವಾ ಫಾಲ್ಸ್ ನಲ್ಲಿಆಟ ಆಡುತ್ತದೆ. ಮನೆಯಲ್ಲಿ ಸ್ನಾನ ಮಾಡಿದರೆ ತುಂಬಾ ದುಃಖವಾಗುತ್ತದೆ  ಈ ಶ್ವಾನಕ್ಕೆ. ಈ ವಿಡಿಯೋದಲ್ಲಿ ದುಃಖದಿಂದ  ಶವರ್‌ನಲ್ಲಿ ಕುಳಿತಿರುವ ನಾಯಿಯನ್ನು ಕಾಣಬಹುದು. ಈ ಸಮಯದಲ್ಲಿ ಆ ಶ್ವಾನದ ಮುಖವು ತುಂಬಾ ಮುದ್ದಾಗಿ ಕಾಣುತ್ತದೆ. ಅದು ತನ್ನ ಯಜಮಾನನಿಗೆ ಕರುಣೆ ಬರುವಂತೆ ಮಾಡಲು ಈ ರೀತಿ ಮುಖವನ್ನು ಮಾಡುತ್ತಿದೆ.

“ಇದನ್ನು ಅರ್ಥ ಮಾಡಿಕೊಳ್ಳಿ,”  ಎಂದು ಈ ಶ್ವಾನದ ವಿಡಿಯೋವನ್ನು  Instagram ನಲ್ಲಿ ಶೀರ್ಷಿಕೆ ಜೊತೆಗೆ  ಹಂಚಿಕೊಳ್ಳಲಾಗಿದೆ.  ವೀಡಿಯೊವನ್ನು ಸರಿಯಾಗಿ ಗಮನಿಸಿ ಮನೆಯಲ್ಲಿ ಸ್ನಾನ ಮಾಡದ ನಾಯಿ ಹೊರೆಗೆ ಬಂದಾಗ ತುಂಬಾ ಖುಷಿಯಿಂದ ಮತ್ತು ಆಟಿಕೆಯಲ್ಲಿ ಆಡುವ ವಿಡಿಯೋವನ್ನು ನೀವು ಗಮನಿಸಿರಬಹುದು.   ಜಲಪಾತದ ನೀರಿನಲ್ಲಿ ಶ್ವಾನ ಸಖತ್ ಆಟವಾಡುತ್ತಿರುವುದನ್ನು ನಾವು ಕಾಣಬಹುದು.

ಇದನ್ನೂ ಓದಿ
Image
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
Image
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
Image
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Image
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಈ ವೀಡಿಯೊವನ್ನು ಜೂನ್ 13 ರಂದು Instagram ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇದೀಗ 1.12 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋಕ್ಕೆ  ಕಮೆಂಟ್ ಮಾಡಿದ್ದಾರೆ.  ಕ್ಲೌಡ್ ನೋ ಲೈಕ್” ಎಂದು Instagram ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಶ್ವಾನಕ್ಕೆ ನೀರು ಅಂದರೆ ಇಷ್ಟ ಆದರೆ ಅದನ್ನು ಸಾಮಾನ್ಯವಾಗಿ ಮನೆಯ ನೀರಿನಲ್ಲಿ ಸಾನ್ನ ಮಾಡಲು ಇಷ್ಟ ಪಟ್ಟಿಲ್ಲ ಅದಕ್ಕೆ ಅದು ಆ ರೀತಿ ಹಠ ಮಾಡುತ್ತಿದೆ ಎಂದಿದ್ದಾರೆ.

Published On - 3:43 pm, Thu, 30 June 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್