Video Viral: ಹಾವು ಮುಂಗುಸಿಯ ಕಾದಾಟದಲ್ಲಿ ಸೋತದ್ದು ಯಾರು ಗೊತ್ತಾ?

ಹಾವು ಮುಂಗುಸಿಯ ಕಾದಾಟದಲ್ಲಿ ಪ್ರತೀ ಬಾರಿ ಮುಂಗುಸಿಗೆ ಜಯ ಅನ್ನೋ ಮಾತಿಗೆ. ಆದರೆ ಈ ವಿಡಿಯೋದಲ್ಲಿ ಸಾಕಷ್ಟು ಹೊತ್ತಿನ ರಕ್ತಸಿಕ್ತ ಕಾದಾಟದ ನಂತರ ಹಾವು ಮುಂಗುಸಿಯನ್ನು ಸಾಯಿಸಿ ಬಿಟ್ಟಿದೆ.

Video Viral: ಹಾವು ಮುಂಗುಸಿಯ ಕಾದಾಟದಲ್ಲಿ ಸೋತದ್ದು ಯಾರು ಗೊತ್ತಾ?
ಹಾವು ಮತ್ತು ಮುಂಗುಸಿ ಕಾದಾಟImage Credit source: Youtube
Follow us
|

Updated on:Mar 15, 2023 | 5:04 PM

ಹಾವು ಮತ್ತು ಮುಂಗುಸಿ ಕಾದಾಟದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಹಾವು ಮುಂಗುಸಿಯ ಕಾದಾಟದಲ್ಲಿ ಪ್ರತೀ ಬಾರಿ ಮುಂಗುಸಿಗೆ ಜಯ ಅನ್ನೋ ಮಾತಿಗೆ. ಆದರೆ ಈ ವಿಡಿಯೋದಲ್ಲಿ ಸಾಕಷ್ಟು ಹೊತ್ತಿನ ರಕ್ತಸಿಕ್ತ ಕಾದಾಟದ ನಂತರ ಹಾವು ಮುಂಗುಸಿಯನ್ನು ಸಾಯಿಸಿ ಬಿಟ್ಟಿದೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಜೊತೆಗೆ ಸಾಕಷ್ಟು ಕಾಮೆಂಟ್​ ಹಾಗೂ ಶೇರ್​​ ಪಡೆದುಕೊಂಡಿದೆ.

ಹಾವಿನ ಹೆಸರು ಕೇಳಿದೊಡನೆ ಹೆದರುವವರೇ ಹೆಚ್ಚು. ಯಾಕೆಂದರೆ ಮನುಷ್ಯನ ಪ್ರಾಣವನ್ನೇ ತೆಗೆಯುವ ಶಕ್ತಿ ಇದಕ್ಕಿದೆ. ನೀವು ಈಗಾಗಲೇ ಹಾವು ಮುಂಗುಸಿ ಕಾದಾಟದ ಸಾಕಷ್ಟು ವಿಡಿಯೋ ಅಥವಾ ಪ್ರತ್ಯಕ್ಷವಾಗಿಯೂ ನೋಡಿರುತ್ತೀರಿ. ಈ ಕಾದಾಟದಲ್ಲಿ ಮುಂಗುಸಿ ಗೆಲ್ಲುವುದಂತೂ ಈಗಾಗಲೇ ತಿಳಿದಿರುವ ವಿಷಯ. ಮುಂಗುಸಿಯು ಕಾದಾಡುವುದಲ್ಲದೆ ಹಾವನ್ನು ಸೋಲಿಸುವ ಸಾಮರ್ಥ್ಯವುಳ್ಳದ್ದು ಎಂಬ ಮಾತಿದೆ. ಇದು ಸತ್ಯವೂ ಕೂಡ ಹೌದು. ಆದರೆ ಇಲ್ಲೊಂದು ವಿಡಿಯೋದಲ್ಲಿ ಕೆಲ ಹೊತ್ತಿನ ಕಾದಾಟದ ನಂತರ ಹಾವೊಂದು ಮುಂಗುಸಿಯನ್ನು ಕೊಂದು ಹಾಕಿದೆ. ಇಲ್ಲಿದೆ ನೋಡಿ ವಿಡಿಯೋ.

ಇದನ್ನೂ ಓದಿ: ಆಸ್ಕರ್ ಮುಡಿಗೇರಿಸಿಕೊಂಡ ರಘುವನ್ನು ನೋಡಲು ತೆಪ್ಪಕಾಡು ಆನೆ ಶಿಬಿರದಲ್ಲಿ ಜನಸಾಗರ

ವಿಡಿಯೋದಲ್ಲಿ ಮುಂಗುಸಿಯು ನಾಗರಹಾವಿನ ಕುತ್ತಿಗೆಯನ್ನು ಹಿಡಿದು ಬಲವಾಗಿ ಕಚ್ಚುತ್ತದೆ. ನಾಗರ ಹಾವು ಮತ್ತೆ ಮುಂಗುಸಿಯನ್ನು ಕಚ್ಚುವ ಮೂಲಕ ದಾಳಿ ಮಾಡುತ್ತದೆ. ಇವೆರಡು ರಕ್ತಸಿಕ್ತ ಕಾದಾಡಿ, ಸ್ವಲ್ಪ ಸಮಯದ ನಂತರ, ಹಾವು ಮುಂಗುಸಿಯನ್ನು ಗಾಯಗೊಳಿಸುತ್ತದೆ. ಕೊನೆಯಲ್ಲಿ ಮುಂಗುಸಿಯನ್ನು ಹಾವು ಕೊಂದು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:00 pm, Wed, 15 March 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ