AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊಳಕ್ಕೆ ಬೀಳುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಶ್ವಾನ; ಸಾಕು ನಾಯಿಯ ಜಾಣತನಕ್ಕೆ ನೆಟ್ಟಿಗರು ಫಿದಾ

Dog Videos: ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ತನ್ನ ಒಡೆಯನ ಮಗುವಿನ ಪ್ರಾಣ ಕಾಪಾಡಿರುವುದನ್ನು ನೋಡಬಹುದು. ಈ ವಿಡಿಯೋ ಭಾರೀ ವೈರಲ್ ಆಗಿದೆ.

Viral Video: ಕೊಳಕ್ಕೆ ಬೀಳುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಶ್ವಾನ; ಸಾಕು ನಾಯಿಯ ಜಾಣತನಕ್ಕೆ ನೆಟ್ಟಿಗರು ಫಿದಾ
ನಾಯಿಯ ವಿಡಿಯೋ
TV9 Web
| Edited By: |

Updated on: Mar 26, 2022 | 4:44 PM

Share

ನವದೆಹಲಿ: ನಾಯಿಗಳೆಂದರೆ (Dogs) ಜೀವಂತಿಕೆಯ ಸಂಕೇತ. ನಾಯಿಗಳು ಮನುಷ್ಯರ ಅತ್ಯಂತ ಉತ್ತಮ ಸ್ನೇಹಿತರು ಎಂಬುದರಲ್ಲಿ ಎರಡು ಮಾತಿಲ್ಲ. ನಾಯಿಗಳು ಸದಾ ತನ್ನ ಒಡೆಯ ಅಥವಾ ಒಡತಿಯ ಜೊತೆ ಖುಷಿಯಾಗಿ, ಫ್ರೆಂಡ್ಲಿಯಾಗಿರುತ್ತವೆ. ಆನ್​ಲೈನ್​ನಲ್ಲಿ ಮುದ್ದಾದ ನಾಯಿಮರಿಗಳ ಲಕ್ಷಾಂತರ ವಿಡಿಯೋಗಳು ನಿಮಗೆ ಸಿಗುತ್ತವೆ. ಮನೆಯ ಸದಸ್ಯರಲ್ಲೊಬ್ಬರಾಗಿಬಿಡುವ ನಾಯಿಗಳು ಕೆಲವೊಮ್ಮೆ ಮನೆಯವರಿಗಿಂತ ಹೆಚ್ಚಾಗುತ್ತವೆ. ಇದೀಗ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ನಾಯಿಯೊಂದು ತನ್ನ ಒಡೆಯನ ಮಗುವಿನ ಪ್ರಾಣ ಕಾಪಾಡಿರುವುದನ್ನು ನೋಡಬಹುದು. ಈ ವಿಡಿಯೋ ಭಾರೀ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್‌ನಲ್ಲಿ, ನೆಟ್ಟಿಗರು ಸೇವಿಯರ್ ಎಂದು ಎಲ್ಲರಿಂದ ಮೆಚ್ಚುಗೆ ಗಳಿಸಿರುವ ನಾಯಿಯೊಂದು ಮಗುವನ್ನು ಕೊಳಕ್ಕೆ ಬೀಳದಂತೆ ರಕ್ಷಿಸುತ್ತದೆ. ಅಷ್ಟೇ ಅಲ್ಲ, ಬಾಲ್ ಆಟವಾಡುತ್ತಿದ್ದ ಮಕ್ಕಳು ಅಚಾನಕ್ಕಾಗಿ ಚೆಂಡನ್ನು ಕೊಳದೊಳಗೆ ಹಾಕಿದ್ದರು. ಆ ಮಕ್ಕಳು ಕೊಳಕ್ಕೆ ಹಾರಿ ಬಾಲ್ ಎತ್ತಬೇಕು ಎಂದುಕೊಳ್ಳುವಷ್ಟರಲ್ಲಿ ನಾಯಿ ಓಡಿಹೋಗಿ ಕೊಳದಿಂದ ಬಾಲ್ ಅನ್ನು ಎತ್ತಿಕೊಟ್ಟು ಆ ಮಕ್ಕಳು ಕೊಳಕ್ಕೆ ಬೀಳದಂತೆ ತಡೆದಿದೆ.

47 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ, ಇಬ್ಬರು ಮಕ್ಕಳು ತಮ್ಮ ಮನೆಯ ತೋಟದಲ್ಲಿ ಆಡುತ್ತಿದ್ದಾಗ ಆ ಚೆಂಡು ಕೊಳಕ್ಕೆ ಬೀಳುವುದನ್ನು ನೋಡಬಹುದು. ಅಷ್ಟರಲ್ಲಿ ಓಡಿಬಂದ ಸಾಕು ನಾಯಿ ಆ ಚೆಂಡನ್ನು ಎತ್ತಿಕೊಟ್ಟಿರುವುದನ್ನು ನೋಡಬಹುದು. ಇನ್ನೇನು ಆ ಮಕ್ಕಳು ಕೊಳಕ್ಕೆ ಹಾರುವಷ್ಟರಲ್ಲಿ ನಾಯಿ ಅವರಿಬ್ಬರನ್ನೂ ತನ್ನ ಜಾಣತನದಿಂದ ಕೊಳಕ್ಕೆ ಇಳಿಯದಂತೆ ಕಾಪಾಡಿದೆ. ಆ ಮಕ್ಕಳು ಕೊಳಕ್ಕೆ ಹಾರಬಹುದು ಎಂದು ಊಹಿಸಿದ ನಾಯಿ ಆ ಹುಡುಗನನ್ನು ಆತನ ಟಿ-ಶರ್ಟ್‌ನಿಂದ ಎಳೆದು ಕೊಳದಿಂದ ದೂರ ಕರೆದೊಯ್ದಿದೆ.

ಇದನ್ನೂ ಓದಿ: Viral Video: ಮದುವೆ ದಿನ ವಧು-ವರರ ಜೊತೆ ವೇದಿಕೆಯಲ್ಲಿ ಡ್ಯಾನ್ಸ್​ ಮಾಡಿದ ಮುದ್ದು ನಾಯಿ; ವಿಡಿಯೋ ವೈರಲ್

Viral Video: ಸೇಬು, ಚಿಕ್ಕು, ಬಾಳೆಹಣ್ಣು ಹಾಕಿ ಟೀ ಮಾಡಿದ ಚಾಯ್​ವಾಲ; ವಿಡಿಯೋ ನೋಡಿ ನೆಟ್ಟಿಗರು ಸುಸ್ತು!

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ