Viral Video: ಬೆಕ್ಕನ್ನು ಮುದ್ದಿಸುತ್ತಿರುವ ಪತಿಯ ವಿಡಿಯೋವನ್ನು ವೈರಲ್ ಮಾಡಿದ ಪತ್ನಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 13, 2022 | 2:02 PM

ತನ್ನ ಪತಿಗೆ ಬೇಕು ಎಂದರೆ ತುಂಬಾ ಇಷ್ಟ, ಅದನ್ನು ತನ್ನ ಮಗುವಂತೆ ಕಾಳಜಿ ಮಾಡುತ್ತಾನೆ, ಅದರ ಮೇಲೆ ಅತಿಯಾದ ಪ್ರೀತಿ, ಅದನ್ನು ಸಮಾಧಾನ ಮಾಡುತ್ತಿದ್ದಾನೆ. ಅದು ಕೂಡ ಅವನಿಗೆ ಸರಿಯಾಗಿದೆ. ಚಿಕ್ಕ ಮಗುವಂತೆ ನೋಡಿಕೊಳ್ಳುತ್ತಾನೆ ಎಂದು ಪತಿಯ ವಿಡಿಯೋವನ್ನು ಪತ್ನಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾಳೆ.

Viral Video: ಬೆಕ್ಕನ್ನು ಮುದ್ದಿಸುತ್ತಿರುವ ಪತಿಯ ವಿಡಿಯೋವನ್ನು ವೈರಲ್ ಮಾಡಿದ ಪತ್ನಿ
Viral Video
Follow us on

ವ್ಯಕ್ತಿಯೊಬ್ಬ ಬೆಕ್ಕನ್ನು ಪ್ರೀತಿಯಿಂದ ಸಂತೈಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಪತಿ ಬೆಕ್ಕಿಗೆ ಹಾಡನ್ನು ಹಾಡುವ ಮೂಲಕ ಸಮಾಧಾನ ಮಾಡಿತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಬೆಕ್ಕಿಗೆ ಮುದ್ದು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಇದು ತಮಾಷೆಯಾಗಿದೆ, ನೀವು ನಗುವುದು ಖಂಡಿತ.

ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಜಸ್ಟಿನ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ. ಇದು ಬಾಹ್ಯಾಕಾಶದಿಂದ ಬಂದ ಬೆಕ್ಕು ಎಂದು ಅವರು ವೀಡಿಯೊವನ್ನು ಪೋಸ್ಟ್ ಮಾಡುವಾಗ ಬರೆದಿದ್ದಾರೆ. ವಿಡಿಯೋ ಮಾಡಿದ ವ್ಯಕ್ತಿ ಕೂಡ ಇದನ್ನು ನೋಡಿ ನಗುವುದು ಮತ್ತು ತನ್ನ ಪತಿ ಬೆಕ್ಕಿಗೆ ಹೇಗೆ ಹಾಡುತ್ತಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ವಿಡಿಯೋ ಮಾಡಿಕೊಂಡು ಬೆಕ್ಕನ್ನು ಮುದ್ದಿಸುತ್ತಿದ್ದ ವ್ಯಕ್ತಿಯ ಬಳಿಗೆ ಹೋಗುತ್ತಾರೆ.

ಇದನ್ನೂ ಓದಿ
Viral : ಹುಲಿಗಳು ಪಿಕ್ನಿಕ್ ಹೋದ ಒಂದು ದಿನ
ನೈಜೀರಿಯನ್ ಯುವತಿಯನ್ನು ಭಾರತೀಯ ಮದುಮಗಳಂತೆ ತಯಾರು ಮಾಡಿದ್ದನ್ನು ತೋರುವ ವಿಡಿಯೋ ಇಂಟರ್ನೆಟ್ ನಲ್ಲಿ ಭಾರೀ ಹಿಟ್!
Viral : ಬೀದಿಯಲ್ಲಿ ಈ ಕುದುರೆ ಕುಸಿದು ಬಿದ್ದ ಆ ಕ್ಷಣ…

ಕೆಲ ದಿನಗಳ ಹಿಂದೆ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಈ ಕ್ಲಿಪ್ ಶೇರ್ ಆದ ನಂತರ ವೈರಲ್ ಆಗಿದೆ. ಇಲ್ಲಿಯವರೆಗೆ ಇದು 1.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದರ ಜೊತೆಗೆ ಕಾಮೆಂಟ್ ಪಡೆದುಕೊಂಡಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಇದು ಯಾವ ಸಂಗೀತ, ಈ ಹಾಡಿಗೆ ಎಲ್ಲಿ ಟಿಕೆಟ್ ಖರೀದಿ ಮಾಡಬೇಕು ಎಂದು ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ಅವನಿಗೆ ಸುಂದರವಾದ ಧ್ವನಿ ಇದೆ! ನನಗಿದು ಇಷ್ಟ! ಲಾಲ್ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಬೆಕ್ಕು ಮುದ್ದಾಗಿದೆ, ಐ ಲವ್ ಯು ಕ್ಯಾಟ್ ಎಂದು ಕಮೆಂಟ್ ಮಾಡಿದ್ದಾರೆ. ಇದು ತುಂಬಾ ಚೆನ್ನಾಗಿದೆ, ಏನು ಜಿಂಗಲ್, ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಾಲ್ಕನೆಯದನ್ನು ಹಂಚಿಕೊಂಡಿದ್ದಾರೆ.

Published On - 2:02 pm, Sat, 13 August 22