40 ಕೆಜಿ ಇದ್ದ ಅಕ್ಕ 15 ಕೆಜಿಗೆ ಇಳಿದ್ರು, ಆಮೇಲೆ ತೀರೋದ್ರು; ಭಾವುಕರಾದ ಧರ್ಮಣ್ಣ

ಧರ್ಮಣ್ಣ ಅವರಿಗೆ ಅಕ್ಕ ಇದ್ದರು. ದೊಡ್ಡಪ್ಪನ ಮಗಳು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಅವರ ಅಕ್ಕ ಮೃತಪಟ್ಟಿದ್ದರು. ನಲವತ್ತರಿಂದ ಐವತ್ತು ಕೇಜಿ ಇದ್ದ ಅವರ ಅಕ್ಕ 15 ಕೆಜಿಗೆ ಇಳಿದು ಹೋಗಿದ್ದರು.

ನಟ ಧರ್ಮಣ್ಣ ಸ್ಯಾಂಡಲ್​ವುಡ್​ನಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಮಾಡುವ ಕಾಮಿಡಿ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ಧರ್ಮಣ್ಣ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅವರ ಕುಟುಂಬದ ವಿಚಾರ ಕೇಳಿ ಅಭಿಮಾನಿಗಳು ಭಾವುಕರಾಗಿದ್ದಾರೆ.

ಧರ್ಮಣ್ಣ ಅವರಿಗೆ ಅಕ್ಕ ಇದ್ದರು. ದೊಡ್ಡಪ್ಪನ ಮಗಳು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಅವರ ಅಕ್ಕ ಈ ಹಿಂದೆಯೇ ಮೃತಪಟ್ಟರು. ನಲವತ್ತರಿಂದ ಐವತ್ತು ಕೆಜಿ ಇದ್ದ ಅವರ ಅಕ್ಕ 15 ಕೆಜಿಗೆ ಇಳಿದು ಹೋಗಿದ್ದರು. ನಂತರ ಅವರು ಮೃತಪಟ್ಟರು. ಈ ಬಗ್ಗೆ ಧರ್ಮಣ್ಣ ಮಾತನಾಡಿದ್ದಾರೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಸಿನಿಮಾ ತಂಡಕ್ಕೆ ಸಂಕಷ್ಟ; ಮೈಕ್​ ಟೈಸನ್​ ಜತೆ ಸಾಧ್ಯವಾಗುತ್ತಿಲ್ಲ ಶೂಟ್​

Click on your DTH Provider to Add TV9 Kannada