ಆದಿತ್ಯ L-1 ಉಡಾವಣೆ ಸಕ್ಸಸ್ ಆಗಿದ್ದಕ್ಕೆ ದೇವೇಗೌಡ್ರ ಉತ್ಸಾಹದ ಮಾತು; ಇಲ್ಲಿದೆ ವಿಡಿಯೋ

ಆದಿತ್ಯ L-1 ಉಡಾವಣೆ ಸಕ್ಸಸ್ ಆಗಿದ್ದಕ್ಕೆ ದೇವೇಗೌಡ್ರ ಉತ್ಸಾಹದ ಮಾತು; ಇಲ್ಲಿದೆ ವಿಡಿಯೋ

ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 02, 2023 | 9:49 PM

ಇಸ್ರೋ ವಿಜ್ಞಾನಿಗಳಿಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ಜಗತ್ತಿಗೆ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಎಲ್ಲಾ ವಿಜ್ಞಾನಿಗಳಿಗೂ ನಾನು ಹೃದಯ ತುಂಬಿ ಅಭಿನಂದಿಸುತ್ತೇನೆ ಎಂದು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಹೇಳಿದರು.

ಹಾಸನ, ಸೆ.02: ಚಂದ್ರಯಾನ-3 ಯಶಸ್ವಿಯಾಗಿತ್ತು. ಅದರಿಂದ ಬಹಳ ವಿಷಯಗಳು ಹೊರಬಂದಿದೆ. ಇದೀಗ ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ L-1​​​​ ನೌಕೆ ಉಡಾವಣೆ ಯಶಸ್ವಿಯಾಗಿದ್ದು, ಈ ಕುರಿತು ಇಸ್ರೋ(Isro) ವಿಜ್ಞಾನಿಗಳಿಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (HD Deve Gowda) ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ಜಗತ್ತಿಗೆ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಎಲ್ಲಾ ವಿಜ್ಞಾನಿಗಳಿಗೂ ನಾನು ಹೃದಯ ತುಂಬಿ ಅಭಿನಂದಿಸುತ್ತೇನೆ ಎಂದು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಹೇಳಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ