‘ಊಟದ ಬಗ್ಗೆ ಪುನೀತ್ಗೆ ಇತ್ತು ವಿಶೇಷ ಗೌರವ’; ಆ ದಿನಗಳನ್ನು ನೆನೆದ ಅಜಯ್ ರಾವ್
Flavors of Gandhada Gudi: ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಫುಡ್ ಫೆಸ್ಟಿವಲ್ನಲ್ಲಿ ನಟ ಅಜಯ್ ರಾವ್ ಭಾಗಿ ಆಗಿದ್ದಾರೆ. ಈ ವೇಳೆ ಅವರು ಪುನೀತ್ ರಾಜ್ಕುಮಾರ್ ಕುರಿತು ಮನಸಾರೆ ಮಾತನಾಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನರಾಗಿ ವರ್ಷ ಕಳೆಯುತ್ತ ಬಂದಿದೆ. ಈ ಸಂದರ್ಭದಲ್ಲಿ ಅವರ ನೆನಪುಗಳನ್ನು ಹಲವು ಬಗೆಯಲ್ಲಿ ಮೆಲುಕು ಹಾಕಲಾಗುತ್ತಿದೆ. ಅಪ್ಪು ಅವರಿಗೆ ಊಟದ ಬಗ್ಗೆ ವಿಶೇಷವಾದ ಗೌರವ ಇತ್ತು. ಅವರು ಇಷ್ಟಪಡುತ್ತಿದ್ದ ತಿನಿಸುಗಳನ್ನು ಅಭಿಮಾನಿಗಳು ಈಗ ಸವಿಯುವ ಮೂಲಕ ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಎಂದು ಫುಡ್ ಫೆಸ್ಟಿವಲ್ ಮಾಡಲಾಗುತ್ತಿದೆ. ಇದರಲ್ಲಿ ನಟ ಅಜಯ್ ರಾವ್ (Ajay Rao) ಕೂಡ ಭಾಗಿ ಆಗಿದ್ದಾರೆ. ಈ ವೇಳೆ ಅವರು ಪುನೀತ್ ಕುರಿತು ಮನಸಾರೆ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos