ವೇದಿಕೆ ಮೇಲೆ ಸುಮಲತಾ ಕಾಲೆಳೆದ ಅಂಬರೀಷ್ ಸಹೋದರಿ
ರಂಜನಿ ಅವರು ವೇದಿಕೆ ಮೇಲೆ ಮಾತನಾಡಿದರು. ಈ ವೇಳೆ ಸುಮಲತಾ ಅವರ ಕಾಲೆಳೆದರು ರಂಜನಿ. ಈ ಕಾರ್ಯಕ್ರಮಕ್ಕೆ ಸುಮಲತಾ ಮಾತ್ರವಲ್ಲದೆ, ಅಭಿಷೇಕ್ ಅಂಬರೀಷ್ ಹಾಗೂ ರಾಕ್ಲೈನ್ ವೆಂಕಟೇಶ್ ಅವರು ಆಗಮಿಸಿದ್ದರು.
ನಟ ಅಂಬರೀಷ್ ಅವರ (Ambareesh) ಸಹೋದರಿ ರಂಜನಿ ಮಗ ಅಭಿಷೇಕ್ ಅವರು (Abhishek) ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾಗೆ ‘ನಿರ್ಮುಕ್ತ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ರಮ್ಯಾ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಸುಮಲತಾ ಅಂಬರೀಷ್ ಅವರು ಆಗಮಿಸಿದ್ದರು. ಅವರು ಕಾರ್ಯಕ್ರಮದಲ್ಲಿ ರಂಜನಿ ಅವರ ಪರಿಚಯ ಮಾಡಿಸಿದರು. ಕೊನೆಯಲ್ಲಿ ರಂಜನಿ ಅವರು (Ranjani) ಮಾತನಾಡಿದರು. ಈ ವೇಳೆ ಸುಮಲತಾ ಅವರ ಕಾಲೆಳೆದರು ರಂಜನಿ. ಈ ಕಾರ್ಯಕ್ರಮಕ್ಕೆ ಸುಮಲತಾ ಮಾತ್ರವಲ್ಲದೆ, ಅಭಿಷೇಕ್ ಅಂಬರೀಷ್ ಹಾಗೂ ರಾಕ್ಲೈನ್ ವೆಂಕಟೇಶ್ ಅವರು ಆಗಮಿಸಿದ್ದರು. ಚಿತ್ರತಂಡಕ್ಕೆ ಅವರು ಶುಭಕೋರಿದರು. ಅಂಬರೀಷ್ ಅವರನ್ನು ನೆನೆದು ರಾಕ್ಲೈನ್ ಭಾವುಕರಾದರು.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ‘ನಮ್ಮ ಕುಟುಂಬದಿಂದ ಮತ್ತೊಬ್ಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ’; ಸುಮಲತಾ ಅಂಬರೀಷ್
‘ಇವರು ಅಂಬರೀಷ್ ತಂಗಿ ರಂಜನಿ..’: ವೇದಿಕೆಯಲ್ಲಿ ಪರಿಚಯ ಮಾಡಿಸಿದ ಸುಮಲತಾ ಅಂಬರೀಷ್