‘ಮಗಳ ಪ್ರೊಡಕ್ಷನ್​ನಲ್ಲಿ ನಾನೂ ಒಂದು ವೆಬ್ ಸೀರಿಸ್ ಮಾಡ್ತಾ ಇದೀನಿ’; ಶಿವರಾಜ್​ಕುಮಾರ್ ಅಚ್ಚರಿಯ ಘೋಷಣೆ

ಖ್ಯಾತ ನಿರ್ದೇಶಕರು ವೆಬ್​ ಸೀರಿಸ್​ಗಳನ್ನು ಮಾಡಿ ಭೇಷ್​ ಎನಿಸಿಕೊಂಡಿದ್ದಾರೆ. ಅನೇಕರ ಹೀರೋಗಳಿಗೆ ಹೊಸ ಸ್ಟಾರ್ಟ್​ ನೀಡಿದ ಖ್ಯಾತಿ ವೆಬ್ ಸರಣಿಗೆ ಸಲ್ಲಬೇಕು. ಈಗ ಶಿವರಾಜ್​ಕುಮಾರ್ ಕೂಡ ಈ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.

TV9kannada Web Team

| Edited By: Rajesh Duggumane

May 01, 2022 | 3:23 PM

ಇತ್ತೀಚೆಗೆ ವೆಬ್​ ಸೀರಿಸ್ (Web Series) ಟ್ರೆಂಡ್ ಜೋರಾಗಿದೆ. ಒಂದು ಕಥೆಯನ್ನು ಸಿನಿಮಾ ರೂಪದಲ್ಲಿ ಹೇಳದೆ, ಸೀಸನ್​ ಹಾಗೂ ಎಪಿಸೋಡ್​ಗಳ ರೂಪದಲ್ಲಿ ವಿಸ್ತ್ರತವಾಗಿ ಹೇಲಾಗುತ್ತಿದೆ. ಒಟಿಟಿ ಪ್ಲಾಟ್​ಫಾರ್ಮ್​ಗಳ (OTT Platform) ವಿಸ್ತಾರ ಹಿರಿದಾದಂತೆ ವೆಬ್ ಸೀರಿಸ್​ಗಳ ನಿರ್ಮಾಣದತ್ತ ಸಿನಿಮಾ ಮಂದಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಖ್ಯಾತ ನಿರ್ದೇಶಕರು ವೆಬ್​ ಸೀರಿಸ್​ಗಳನ್ನು ಮಾಡಿ ಭೇಷ್​ ಎನಿಸಿಕೊಂಡಿದ್ದಾರೆ. ಅನೇಕರ ಹೀರೋಗಳಿಗೆ ಹೊಸ ಸ್ಟಾರ್ಟ್​ ನೀಡಿದ ಖ್ಯಾತಿ ವೆಬ್ ಸರಣಿಗೆ ಸಲ್ಲಬೇಕು. ಈಗ ಶಿವರಾಜ್​ಕುಮಾರ್ (Shivarajkumar) ಕೂಡ ಈ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಈ ಕುರಿತು ಅವರು ಕಾರ್ಯಕ್ರಮವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ’; ಫ್ಯಾನ್ಸ್​ ಅತಿರೇಕಕ್ಕೆ ಶಿವರಾಜ್​ಕುಮಾರ್​ ಗರಂ

ಯಶ್ ಮಾತಿಗೆ ಕಣ್ಣೀರು ಹಾಕಿದ ಶಿವರಾಜ್​ಕುಮಾರ್ 

 

Follow us on

Click on your DTH Provider to Add TV9 Kannada