Apple iOS 17: ಹೊಸ ಅಪ್ಡೇಟ್ ಹಳೆಯ ಐಫೋನ್ಗೆ ದೊರೆಯುವುದಿಲ್ಲ!
ಐಫೋನ್ ಎಕ್ಸ್ಎಸ್ ಮತ್ತು ನಂತರದ ಆವೃತ್ತಿಗಳಿಗಷ್ಟೇ ಲಭ್ಯವಾಗಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಐಓಎಸ್ 16, ಐಫೋನ್ 8 ಮತ್ತು ಎಕ್ಸ್ ಸರಣಿಗೆ ಲಭ್ಯವಾಗುತ್ತಿತ್ತು. ಆದರೆ, ನೂತನ ಓಎಸ್ 17, ಐಫೋನ್ XS ಮತ್ತು ನಂತರದ ಆವೃತ್ತಿಗಳಿಗಷ್ಟೇ ದೊರೆಯಲಿದೆ. ಹೊಸ ಐಓಎಸ್ ವೈಶಿಷ್ಟ್ಯಗಳು ಮತ್ತು ಯಾವ ಮಾದರಿಗಳಿಗೆ ಲಭ್ಯವಿದೆ ಎನ್ನುವ ವಿವರ ವಿಡಿಯೊದಲ್ಲಿದೆ.
WWDC 2023ರ ಪ್ರಮುಖ ಘೋಷಣೆ ಎಂದರೆ ಐಓಎಸ್ 17. ಈ ವರ್ಷದ ಸೆಪ್ಟೆಂಬರ್ನಲ್ಲಿ ಹೊಸ ಐಓಎಸ್ 17 ಐಫೋನ್ಗಳಿಗೆ ನೂತನ ಅಪ್ಡೇಟ್ ಮೂಲಕ ಲಭ್ಯವಾಗಲಿದೆ. ಹೊಸ ಐಓಎಸ್ ಎಲ್ಲ ಐಫೋನ್ಗಳಿಗೆ ದೊರೆಯುವುದಿಲ್ಲ. ಐಫೋನ್ ಎಕ್ಸ್ಎಸ್ ಮತ್ತು ನಂತರದ ಆವೃತ್ತಿಗಳಿಗಷ್ಟೇ ಲಭ್ಯವಾಗಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಐಓಎಸ್ 16, ಐಫೋನ್ 8 ಮತ್ತು ಎಕ್ಸ್ ಸರಣಿಗೆ ಲಭ್ಯವಾಗುತ್ತಿತ್ತು. ಆದರೆ, ನೂತನ ಓಎಸ್ 17, ಐಫೋನ್ XS ಮತ್ತು ನಂತರದ ಆವೃತ್ತಿಗಳಿಗಷ್ಟೇ ದೊರೆಯಲಿದೆ. ಹೊಸ ಐಓಎಸ್ ವೈಶಿಷ್ಟ್ಯಗಳು ಮತ್ತು ಯಾವ ಮಾದರಿಗಳಿಗೆ ಲಭ್ಯವಿದೆ ಎನ್ನುವ ವಿವರ ವಿಡಿಯೊದಲ್ಲಿದೆ.
Loading...
Unable to load recommendations.
Follow Us
