ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂಧೂರ್ ಯಶ್ವಸಿಯಾಗಿದೆ. ಈ ಹಿನ್ನೆಲೆಯಲೇ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಆಪರೇಷನ್ ಸಿಂಧೂರ್ ಈಗ ಫುಲ್ ಟ್ರೆಂಡಿಂಗ್ ಆಗಿದೆ. ಎಲ್ಲಿ ನೋಡಿದರೂ ಆಪರೇಷನ್ ಸಿಂಧೂರ್ ಜಪ. ಇನ್ನೊಂದೆಡೆ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಅವರು ತಮ್ಮ ಕಾರಿನ ಮೇಲೆ ಅಪರೇಷನ್ ಸಿಂಧೂರ್ ಸಿಕ್ಟರ್ ಹಾಕಿಸಿ ಗಮನಸೆಳೆದಿದ್ದಾರೆ
ಕೋಲಾರ, ಮೇ 17): ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂಧೂರ್ ಯಶ್ವಸಿಯಾಗಿದೆ. ಈ ಹಿನ್ನೆಲೆಯಲೇ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಆಪರೇಷನ್ ಸಿಂಧೂರ್ ಈಗ ಫುಲ್ ಟ್ರೆಂಡಿಂಗ್ ಆಗಿದೆ. ಎಲ್ಲಿ ನೋಡಿದರೂ ಆಪರೇಷನ್ ಸಿಂಧೂರ್ ಜಪ. ಇನ್ನೊಂದೆಡೆ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಅವರು ತಮ್ಮ ಕಾರಿನ ಮೇಲೆ ಅಪರೇಷನ್ ಸಿಂಧೂರ್ ಸಿಕ್ಟರ್ ಹಾಕಿಸಿ ಗಮನಸೆಳೆದಿದ್ದಾರೆ. ಪಾಕಿಸ್ತಾನದ ನೆಲೆಗಳ ಮೇಲೆ ವಾಯುದಾಳಿ ಯಶಸ್ವಿಯಾಗಿ ನಡೆಸಿ ಬಂದ ಕಮಾಂಡರ್ ಗಳ ಭಾವಚಿತ್ರಗಳ ಸ್ಟ್ರಿಕರ್, ಸೂಪಿಯಾ ಖುರೇಸಿ, ವ್ಯೋಮಿಕಾ ಸಿಂಗ್ ಬ್ರಹ್ಮೋಸ್ ಚಿತ್ರಗಳು ಥಾರ್ ಮೇಲೆ ಹಾಕಿಸಿ ದೇಶ ಪ್ರೇಮ ಮೆರೆದಿದ್ದಾರೆ.