Daily Devotional: ದಿನ ನಿತ್ಯ ದೇವರನಾಮ ಜಪದ ಫಲ ತಿಳಿಯಿರಿ
ಸನಾತನ ಹಿಂದೂ ಧರ್ಮದಲ್ಲಿ ಭಗವಂತನ ಆರಾಧನೆಗೆ ಮೊದಲ ಪ್ರಾಶಸ್ತ್ಯ. ಪುರಾಣಗಳ ಪ್ರಕಾರ ನಿತ್ಯ ಜೀವನದಲ್ಲಿ ಪ್ರತಿ ಕ್ಷಣವೂ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೇಳಲಾಗಿದೆ. ನಿತ್ಯ ಪ್ರತಿಕ್ಷಣ ಭಗವಂತನ ನಾಮಸ್ಮರಣೆ ಮಾಡುವುದರಿಂದ ಏನೆಲ್ಲ ಲಾಭಗಳಿವೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಸನಾತನ ಹಿಂದೂ ಧರ್ಮದಲ್ಲಿ ಭಗವಂತನ ಆರಾಧನೆಗೆ ಮೊದಲ ಪ್ರಾಶಸ್ತ್ಯ. ಪುರಾಣಗಳ ಪ್ರಕಾರ ನಿತ್ಯ ಜೀವನದಲ್ಲಿ ಪ್ರತಿ ಕ್ಷಣವೂ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೇಳಲಾಗಿದೆ. ಪ್ರತಿನಿತ್ಯ ಪ್ರತಿಕ್ಷಣ ಭಗವಂತನ ನಾಮ ಸ್ಮರಣೆ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ. ಯಾವುದೇ ಕಷ್ಟಗಳು ಬಂದರೂ ಕ್ಷಣಾರ್ಧದಲ್ಲಿ ದೂರವಾಗುತ್ತವೆ. ಮತ್ತು ನಕಾರಾತ್ಮ ಶಕ್ತಿಗಳು ನಮ್ಮ ಸುತ್ತ ಸುಳಿಯಲ್ಲ ಎಂದು ನಂಬಲಾಗಿದೆ. ನಿತ್ಯ ಪ್ರತಿಕ್ಷಣ ಭಗವಂತನ ನಾಮಸ್ಮರಣೆ ಮಾಡುವುದರಿಂದ ಇನ್ನೂ ಏನೆಲ್ಲ ಲಾಭಗಳಿವೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos