ರಮೋಲಾ ಮನೆಗೆ ಹೋದ ರಕ್ಷಕ್ಗೆ ಭರ್ಜರಿ ಆತಿಥ್ಯ
Bharjari Bachelors season 2: ರಕ್ಷಕ್, ರಮೋಲಾರ ಮನೆಗೆ ಹೋಗಿದ್ದು, ಅಲ್ಲಿ ಅವರಿಗೆ ಭರ್ಜರಿ ಆತಿಥ್ಯ ದೊರೆತಿದೆ. ಮಲೆನಾಡಿನಲ್ಲಿರುವ ರಮೋಲಾ ಮನೆಗೆ ರಕ್ಷಕ್ ಹೋಗಿದ್ದು, ಅವರ ಕುಟುಂಬದೊಟ್ಟಿಗೆ ಬೆರೆತಿದ್ದಾರೆ. ಮಲೆನಾಡಿನ ಹಳ್ಳಿಯ ಸೊಬಗನ್ನು ಸವಿದಿದ್ದಾರೆ. ಅಲ್ಲಿಯ ಆಚರಣೆಗಳನ್ನು ಕಲಿತಿದ್ದಾರೆ. ಕುಟುಂಬದಲ್ಲಿ ಒಬ್ಬರಾಗಿ ಬೆರೆತಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ಎರಡನೇ ಸೀಸನ್ನಲ್ಲಿ ಬ್ಯಾಚುಲರ್ಸ್ಗಳ ತರ್ಲೆ, ಕೀಟಲೆ, ಪ್ರೀತಿ, ರೊಮ್ಯಾನ್ಸ್ಗಳು ಮುಂದುವರೆದಿವೆ. ಇದೀಗ ರಕ್ಷಕ್, ರಮೋಲಾರ ಮನೆಗೆ ಹೋಗಿದ್ದು, ಅಲ್ಲಿ ಅವರಿಗೆ ಭರ್ಜರಿ ಆತಿಥ್ಯ ದೊರೆತಿದೆ. ಮಲೆನಾಡಿನಲ್ಲಿರುವ ರಮೋಲಾ ಮನೆಗೆ ರಕ್ಷಕ್ ಹೋಗಿದ್ದು, ಅವರ ಕುಟುಂಬದೊಟ್ಟಿಗೆ ಬೆರೆತಿದ್ದಾರೆ. ಮಲೆನಾಡಿನ ಹಳ್ಳಿಯ ಸೊಬಗನ್ನು ಸವಿದಿದ್ದಾರೆ. ಅಲ್ಲಿಯ ಆಚರಣೆಗಳನ್ನು ಕಲಿತಿದ್ದಾರೆ. ಕುಟುಂಬದಲ್ಲಿ ಒಬ್ಬರಾಗಿ ಬೆರೆತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos