ಪಂಚಾಯ್ತಿಯಲ್ಲಿ ಸುಧಿ ಮತ್ತು ಅಶ್ವಿನಿಗೆ ಕಿಚ್ಚನ ಕ್ಲಾಸ್: ವಿಡಿಯೋ
Bigg Boss Kannada 12: ಈ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಹಲವಾರು ಜಗಳುಗಳು ನಡೆದಿವೆ. ವೈಲ್ಡ್ ಕಾರ್ಡ್ ಎಂಟ್ರಿಗಳು ಸಹ ಅಬ್ಬರಿಸಿದ್ದಾರೆ. ಕೆಲವರ ಮೇಲೆ ಕೆಲವರು ವಿನಾಕಾರಣ ಜಗಳ ಆಡಿದ್ದರೆ, ಕೆಲವರು ಕಣ್ಣೀರು ಹಾಕಿದ್ದಾರೆ. ಕೆಲವರ ಹೃದಯ ಒಡೆದಿದೆ, ಕೆಲವರಿಗೆ ಮೋಸ ಹೋದೆವು ಎನಿಸಿದೆ. ಇದೀಗ ವಾರಾಂತ್ಯ ಬಂದಿದ್ದು ಎಲ್ಲದರ ಲೆಕ್ಕ ಚುಕ್ಕಾ ಮಾಡಲು ಸುದೀಪ್ ಬಂದಿದ್ದಾರೆ.
ಈ ವಾರ ಬಿಗ್ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಹಲವಾರು ಜಗಳುಗಳು ನಡೆದಿವೆ. ವೈಲ್ಡ್ ಕಾರ್ಡ್ ಎಂಟ್ರಿಗಳು ಸಹ ಅಬ್ಬರಿಸಿದ್ದಾರೆ. ಕೆಲವರ ಮೇಲೆ ಕೆಲವರು ವಿನಾಕಾರಣ ಜಗಳ ಆಡಿದ್ದರೆ, ಕೆಲವರು ಕಣ್ಣೀರು ಹಾಕಿದ್ದಾರೆ. ಕೆಲವರ ಹೃದಯ ಒಡೆದಿದೆ, ಕೆಲವರಿಗೆ ಮೋಸ ಹೋದೆವು ಎನಿಸಿದೆ. ಇದೀಗ ವಾರಾಂತ್ಯ ಬಂದಿದ್ದು ಎಲ್ಲದರ ಲೆಕ್ಕ ಚುಕ್ಕಾ ಮಾಡಲು ಸುದೀಪ್ ಬಂದಿದ್ದಾರೆ. ಪಂಚಾಯಿತಿಯಲ್ಲಿ ಸುದೀಪ್ ತಪ್ಪು ಮಾಡಿದವರಿಗೆ ಚಾಟಿ ಬೀಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

