AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಕಾವ್ಯಾಳನ್ನು ಕೆಣಕಿದ ಕುಮಾರಿ, ಮಾತಿನ ವರಸೆಗೆ ಮನೆ ಮಂದಿ ಶಾಕ್

Bigg Boss Kannada: ಕಾವ್ಯಾಳನ್ನು ಕೆಣಕಿದ ಕುಮಾರಿ, ಮಾತಿನ ವರಸೆಗೆ ಮನೆ ಮಂದಿ ಶಾಕ್

ಮಂಜುನಾಥ ಸಿ.
| Edited By: |

Updated on:Oct 16, 2026 | 11:30 AM

Share

Bigg Boss kannada Season 13: ವೈಲ್ಡ್ ಕಾರ್ಡ್ ಮೂಲಕ ಬಿಗ್​​ಬಾಸ್ ಮನೆಗೆ ಕುಮಾರಿ ಮತ್ತು ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿಪರೀಕ್ಷೆ ಮೂಲಕ ಈ ಇಬ್ಬರು ಮನೆಯ ಒಳಗೆ ಬಂದಿದ್ದು ಆರಂಭದಿಂದಲೇ ಆಟ ಶುರು ಮಾಡಿದ್ದಾರೆ. ಅದರಲ್ಲೂ ಕುಮಾರಿ ಆರಂಭದ ಕೆಲವಾರು ದಿನ ಎಲ್ಲರೊಟ್ಟಿಗೆ ಬೆರೆತು, ನಗುತ್ತಾ, ಆಟವಾಡುತ್ತಾ ಇದ್ದರು. ಇದೀಗ ಹಠಾತ್ತನೆ ಮನೆ ಮಂದಿಯ ಮುಂದೆ ತಮ್ಮ ವರಸೆ ಪ್ರದರ್ಶಿಸಿದ್ದಾರೆ. ಕಾವ್ಯಾ ಮೇಲೆ ಕುಮಾರಿ ಹರಿ ಹಾಯ್ದಿದ್ದು, ಕಾವ್ಯಾಗೆ ತಲೆ ಇಲ್ಲ, ಮೆದುಳಿಲ್ಲ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ. ಕುಮಾರಿಯ ಮಾತು ಕೇಳಿ ಮನೆ ಮಂದಿ ಸಹ ಶಾಕ್ ಆಗಿದ್ದಾರೆ. ವಿಡಿಯೋ ನೋಡಿ....

ವೈಲ್ಡ್ ಕಾರ್ಡ್ ಮೂಲಕ ಬಿಗ್​​ಬಾಸ್ ಮನೆಗೆ ಕುಮಾರಿ ಮತ್ತು ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿಪರೀಕ್ಷೆ ಮೂಲಕ ಈ ಇಬ್ಬರು ಮನೆಯ ಒಳಗೆ ಬಂದಿದ್ದು ಆರಂಭದಿಂದಲೇ ಆಟ ಶುರು ಮಾಡಿದ್ದಾರೆ. ಅದರಲ್ಲೂ ಕುಮಾರಿ ಆರಂಭದ ಕೆಲವಾರು ದಿನ ಎಲ್ಲರೊಟ್ಟಿಗೆ ಬೆರೆತು, ನಗುತ್ತಾ, ಆಟವಾಡುತ್ತಾ ಇದ್ದರು. ಇದೀಗ ಹಠಾತ್ತನೆ ಮನೆ ಮಂದಿಯ ಮುಂದೆ ತಮ್ಮ ವರಸೆ ಪ್ರದರ್ಶಿಸಿದ್ದಾರೆ. ಕಾವ್ಯಾ ಮೇಲೆ ಕುಮಾರಿ ಹರಿ ಹಾಯ್ದಿದ್ದು, ಕಾವ್ಯಾಗೆ ತಲೆ ಇಲ್ಲ, ಮೆದುಳಿಲ್ಲ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ. ಕುಮಾರಿಯ ಮಾತು ಕೇಳಿ ಮನೆ ಮಂದಿ ಸಹ ಶಾಕ್ ಆಗಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 16, 2026 10:02 AM

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More