‘ನಮ್ಮಪ್ಪನಾಣೆ ನಿಮಗೆ ಪಾಠ ಕಲಿಸೋಕೆ ಗೊತ್ತು’: ಕಿಚ್ಚನ ಕ್ಲಾಸ್ಗೆ ರೆಡಿಯಾಗಿ
ಬಿಗ್ಬಾಸ್ನ ಹೊಸ ಪ್ರೋಮೊ ರಿಲೀಸ್ ಆಗಿದ್ದು, ಸುದೀಪ್ ಅವರು ಶನಿವಾರದ ಎಪಿಸೋಡಿಗೆ ಸಂಪೂರ್ಣ ಸಜ್ಜಾಗಿ ಬಂದಿದ್ದಾರೆ. ದಾಖಲೆಗಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಮಾತ್ರವಲ್ಲ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗೆ ಹೇಗೆ ಪಾಠ ಕಲಿಸಬೇಕು ಅಂತ ನಮ್ಮಪ್ಪನಾಣೆ ನನಗೆ ಗೊತ್ತಿದೆ’ ಎಂದು ಗರಂ ಆಗಿ ಹೇಳಿದ್ದಾರೆ. ಒಟ್ಟಾರೆ ಇಂದಿನ (ಶನಿವಾರ)ದ ಎಪಿಸೋಡ್ ಭರ್ಜರಿಯಾಗಿರಲಿದೆ ಎಂಬುದಂತೂ ಖಾತ್ರಿ. ಪ್ರೋಮೊ ಇಲ್ಲಿದೆ ನೋಡಿ....
ಸುದೀಪ್, ಬಿಗ್ಬಾಸ್ ವೇದಿಕೆ ಮೇಲೆ ಸಾಕಷ್ಟು ಬಾರಿ ಗರಂ ಆಗಿದ್ದಾರೆ, ಸ್ಪರ್ಧಿಗಳ ತಪ್ಪುಗಳನ್ನು ಕಠಿಣ ಪದಗಳನ್ನು ಬಳಸಿ ಟೀಕೆ, ವಿಮರ್ಶೆಗಳನ್ನು ಮಾಡಿದ್ದಾರೆ. ಆದರೆ ಅವರು ಸಂಪೂರ್ಣ ತಾಳ್ಮೆ ಕಳೆದುಕೊಂಡು ಮಾತನಾಡಿದ್ದು ಇಲ್ಲ. ಆದರೆ ಈ ಬಾರಿ ಅದರ ಮುನ್ಸೂಚನೆ ಸಿಗುತ್ತಿದೆ. ಬಿಗ್ಬಾಸ್ನ ಹೊಸ ಪ್ರೋಮೊ ರಿಲೀಸ್ ಆಗಿದ್ದು, ಸುದೀಪ್ ಅವರು ಶನಿವಾರದ ಎಪಿಸೋಡಿಗೆ ಸಂಪೂರ್ಣ ಸಜ್ಜಾಗಿ ಬಂದಿದ್ದಾರೆ. ದಾಖಲೆಗಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಮಾತ್ರವಲ್ಲ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗೆ ಹೇಗೆ ಪಾಠ ಕಲಿಸಬೇಕು ಅಂತ ನಮ್ಮಪ್ಪನಾಣೆ ನನಗೆ ಗೊತ್ತಿದೆ’ ಎಂದು ಗರಂ ಆಗಿ ಹೇಳಿದ್ದಾರೆ. ಒಟ್ಟಾರೆ ಇಂದಿನ (ಶನಿವಾರ)ದ ಎಪಿಸೋಡ್ ಭರ್ಜರಿಯಾಗಿರಲಿದೆ ಎಂಬುದಂತೂ ಖಾತ್ರಿ. ಪ್ರೋಮೊ ಇಲ್ಲಿದೆ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

