ಡಮಾಲ್ ಡುಮಿಲ್ ಢಕ್ಕ ಇವರು ಆಚೆ ಹೋಗೋದು ಪಕ್ಕಾ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಇಂದು (ನವೆಂಬರ್ 09) ಒಬ್ಬರ ಎಲಿಮಿನೇಷನ್ ಆಗಲಿದೆ. ಆದರೆ ಅದಕ್ಕೆ ಮುಂಚೆ, ಬಿಗ್ಬಾಸ್ ಅಭಿಮಾನಿಗಳು ರ್ಯಾಪ್ ರೀತಿಯ ಹಾಡುಗಳನ್ನು ಬರೆದು ಮನೆಗೆ ಕಳಿಸಿದ್ದಾರೆ. ಜನ ಬರೆದಿರುವ ‘ಡಮಾಲ್ ಡುಮಿಲ್’ ಕವಿತೆಗಳನ್ನು ಗಿಲ್ಲಿ ನಟ ಓದಿದ್ದಾರೆ. ‘ಡಮಾಲ್ ಡುಮಿಲ್ ಢಕ್ಕ, ಇವ್ರ್ ಆಚೆ ಹೋಗೋದು ಪಕ್ಕ’ ಎಂದು ಕೊನೆಯಾಗುವ ಈ ಕವಿತೆಗಳು ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಹಿಡಿದಿಟ್ಟಿವೆ. ಈ ಪುಟ್ಟ ಕವನಗಳನ್ನು ಗಿಲ್ಲಿ ನಟ ಓದಿದ್ದಾರೆ ಕೇಳಿ...
ಬಿಗ್ಬಾಸ್ (Bigg Boss) ಮನೆಯಲ್ಲಿ ಇಂದು (ನವೆಂಬರ್ 09) ಒಬ್ಬರ ಎಲಿಮಿನೇಷನ್ ಆಗಲಿದೆ. ಆದರೆ ಅದಕ್ಕೆ ಮುಂಚೆ, ಬಿಗ್ಬಾಸ್ ಅಭಿಮಾನಿಗಳು ರ್ಯಾಪ್ ರೀತಿಯ ಹಾಡುಗಳನ್ನು ಬರೆದು ಮನೆಗೆ ಕಳಿಸಿದ್ದಾರೆ. ಜನ ಬರೆದಿರುವ ‘ಡಮಾಲ್ ಡುಮಿಲ್’ ಕವಿತೆಗಳನ್ನು ಗಿಲ್ಲಿ ನಟ ಓದಿದ್ದಾರೆ. ‘ಡಮಾಲ್ ಡುಮಿಲ್ ಢಕ್ಕ, ಇವ್ರ್ ಆಚೆ ಹೋಗೋದು ಪಕ್ಕ’ ಎಂದು ಕೊನೆಯಾಗುವ ಈ ಕವಿತೆಗಳು ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಹಿಡಿದಿಟ್ಟಿವೆ. ಈ ಪುಟ್ಟ ಕವನಗಳನ್ನು ಗಿಲ್ಲಿ ನಟ ಓದಿದ್ದಾರೆ ಕೇಳಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

