AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಮೇಲೆ ಕೈ ಮಾಡಿದ ರಿಶಾ ಮನೆಗೆ? ಸುದೀಪ್ ತೀರ್ಪು ಏನು?

ಗಿಲ್ಲಿ ಮೇಲೆ ಕೈ ಮಾಡಿದ ರಿಶಾ ಮನೆಗೆ? ಸುದೀಪ್ ತೀರ್ಪು ಏನು?

ಮಂಜುನಾಥ ಸಿ.
|

Updated on: Nov 08, 2025 | 2:39 PM

Share

Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 12ರ ಮತ್ತೊಂದು ವಾರಾಂತ್ಯದ ಪಂಚಾಯಿತಿ ಬಂದಿದೆ. ಸುದೀಪ್ ಮತ್ತೊಮ್ಮೆ ಪ್ರೇಕ್ಷಕರೆದುರು ಬಂದಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ಘಟನೆಗಳು, ಜಗಳ, ಕಣ್ಣೀರು, ನಗು ಎಲ್ಲವೂ ನಡೆದಿದೆ. ಪ್ರಮುಖವಾದ ವಿಷಯವೆಂದರೆ ಈ ವಾರ ಜಗಳವೊಂದರಲ್ಲಿ ರಿಶಾ, ಗಿಲ್ಲಿಗೆ ಹೊಡೆದಿದ್ದರು. ಯಾವುದೇ ಸ್ಪರ್ಧಿಯ ಮೇಲೆ ಕೈ ಮಾಡಿದರೆ ಅಂಥವರನ್ನು ಮನೆಯಿಂದ ಹೊರ ಹಾಕಲಾಗುತ್ತದೆ. ಆದರೆ ರಿಶಾ ಇನ್ನೂ ಮನೆಯಲ್ಲೇ ಇದ್ದಾರೆ. ಇದೀಗ ಸುದೀಪ್ ಈ ಬಗ್ಗೆ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg boss Kannada) ಮತ್ತೊಂದು ವಾರಾಂತ್ಯದ ಪಂಚಾಯಿತಿ ಬಂದಿದೆ. ಸುದೀಪ್ ಮತ್ತೊಮ್ಮೆ ಪ್ರೇಕ್ಷಕರೆದುರು ಬಂದಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ಘಟನೆಗಳು, ಜಗಳ, ಕಣ್ಣೀರು, ನಗು ಎಲ್ಲವೂ ನಡೆದಿದೆ. ಪ್ರಮುಖವಾದ ವಿಷಯವೆಂದರೆ ಈ ವಾರ ಜಗಳವೊಂದರಲ್ಲಿ ರಿಶಾ, ಗಿಲ್ಲಿಗೆ ಹೊಡೆದಿದ್ದರು. ಯಾವುದೇ ಸ್ಪರ್ಧಿಯ ಮೇಲೆ ಕೈ ಮಾಡಿದರೆ ಅಂಥವರನ್ನು ಮನೆಯಿಂದ ಹೊರ ಹಾಕಲಾಗುತ್ತದೆ. ಆದರೆ ರಿಶಾ ಇನ್ನೂ ಮನೆಯಲ್ಲೇ ಇದ್ದಾರೆ. ಇದೀಗ ಸುದೀಪ್ ಈ ಬಗ್ಗೆ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ವಾರಾಂತ್ಯದ ಪಂಚಾಯಿತಿಯ ಪ್ರೋಮೊ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ