ಮನೆಯವರ ನೆನದು ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿಗಳು; ಶಾಸ್ತ್ರಿಗೆ ನಿಲ್ಲದ ಅಳು
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈಗ ಅಳುವಿನ ಹಂಗಾಮ ಶುರುವಾಗಿದೆ. ಸ್ಪರ್ಧಿಗಳು ಮಳೆಯಲ್ಲಿ ನೆನೆದು ಕುಳಿತಿರುವಾಗ ಅಳುವು ಒತ್ತಿಕೊಂಡು ಬಂದಿದೆ. ಎಲ್ಲಾ ಸ್ಪರ್ಧಿಗಳು ಗಳಗಳನೆ ಅತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ವಿವರ. ಅಸಲಿಗೆ ಆಗಿದ್ದೇನು ಎಂಬುದನ್ನು ನಾವು ವಿವರಿಸುತ್ತಿದ್ದೇವೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈಗ ಅಳುವಿನ ಹಂಗಾಮ ಶುರುವಾಗಿದೆ. ಸ್ಪರ್ಧಿಗಳು ಮಳೆಯಲ್ಲಿ ನೆನೆದು ಕುಳಿತಿರುವಾಗ ಅಳುವು ಒತ್ತಿಕೊಂಡು ಬಂದಿದೆ. ಎಲ್ಲಾ ಸ್ಪರ್ಧಿಗಳು ಗಳಗಳನೆ ಅತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ವಿವರ. ಅಸಲಿಗೆ ಆಗಿದ್ದೇನು ಎಂಬುದನ್ನು ನಾವು ವಿವರಿಸುತ್ತಿದ್ದೇವೆ.ಇತ್ತೀಚೆಗೆ ಬೆಂಗಳೂರಲ್ಲಿ ಜೋರಾಗಿ ಮಳೆ ಸುರಿದಿತ್ತು. ಬಿಗ್ ಬಾಸ್ ಸೆಟ್ ಇರುವ ಭಾಗದಲ್ಲೂ ಮಳೆ ಆಗಿತ್ತು. ಈ ಮಳೆಯಲ್ಲಿ ಸ್ಪರ್ಧಿಗಳು ಆಟ ಆಡಿದ್ದಾರೆ. ಆ ಬಳಿಕ ಅವರಿಗೆ ಮನೆಯ ನನೆಪು ಬಹುವಾಗಿ ಕಾಡಿದೆ. ವೈಷ್ಣವಿ ಗೊಂಬೆ ಹಿಡಿದು ಅತ್ತಿದ್ದಾರೆ. ಕಿರಣ್ ಶಾಸ್ತ್ರಿ ಅವರಿಗಂತೂ ಕಣ್ಣೀರು ನಿಲ್ಲಲೇ ಇಲ್ಲ. ಅವರು ಗಳಗಳನೆ ಅತ್ತಿದ್ದಾರೆ. ಈ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

