ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಕಲರ್ಸ್ ಕನ್ನಡದ ಜನಪ್ರಿಯ ಬಿಗ್ ಬಾಸ್ ಸೀಸನ್ 13ರಲ್ಲಿ ವಾರದ ಪಂಚಾಯ್ತಿ ರಂಗೇರಿದೆ. ಸೌಂದರ್ಯಾ ಶೆಟ್ಟಿ ಫೇವರಿಸಂ ಮಾಡಿದ್ದರೂ, ಯಶಸ್ ಅವರಿಂದ ತಮಗೆ ಬೆನ್ನಿಗೆ ಚಾಕುವೇಟು ಬಿದ್ದಿರುವುದನ್ನು ಕಿಚ್ಚ ಸುದೀಪ್ ವಿಟಿ ಮೂಲಕ ಸಾಕ್ಷಿ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರಿಂದ ತೀವ್ರ ಮನನೊಂದ ಸೌಂದರ್ಯಾ ಬ್ರೇಕ್ ಪಡೆದು ಹೊರನಡೆದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ವಾರದ ಪಂಚಾಯ್ತಿ ಬಂದಿದೆ. ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ವಾರದ ವರ್ತನೆ ಹಾಗೂ ಆಟದ ಬಗ್ಗೆ ಕಟುವಾದ ವಿಮರ್ಶೆ ನಡೆಸಿದ್ದಾರೆ. ಕಳೆದ ವಾರ ಸೌಂದರ್ಯಾ ಶೆಟ್ಟಿ ಅವರು ಯಶಸ್ಗೆ ಫೇವರಿಸಂ ಮಾಡಿದ್ದರು. ಆದರೆ, ಯಶಸ್ ಅವರು ಸೌಂದರ್ಯಾಗೆ ಬೆನ್ನಿಗೆ ಚಾಕು ಹಾಕಿದ್ದಾರೆ. ಇದನ್ನು ಸುದೀಪ್ ವಿಟಿ ಮೂಲಕ ತೋರಿಸಿದ್ದಾರೆ. ಇದರಿಂದ ಬೇಸರಗೊಂಡ ಸೌಂದರ್ಯಾ 2 ನಿಮಿಷ ಬ್ರೇಕ್ ಪಡೆದು ಎದ್ದು ನಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 31, 2026 05:34 PM
Follow Us
Latest Videos
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್ ಬಾಂಬ್! ಖಾಲಿ ಪೈಪ್ ಪತ್ತೆ
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?
ಯಶಸ್ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಮೋಸ? ಸುದೀಪ್ ಕ್ಲಾಸ್

