AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ

ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ

ಮಂಜುನಾಥ ಸಿ.
|

Updated on: Dec 31, 2025 | 5:13 PM

Share

Bigg Boss Kannada 12:  ಸ್ಪಂದನಾ ಬಿಗ್​​ಬಾಸ್ ಮನೆಯಲ್ಲಿ ದಂತದ ಬೊಂಬೆಯಂತೆ ಇದ್ದಾರೆ. ಹೆಚ್ಚಾಗಿ ಟಾಸ್ಕ್​​ಗಳಲ್ಲಿ ಇನ್ನಿತರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ತಮ್ಮ ಅಂದ, ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಆದರೆ ಅವಶ್ಯಕತೆ ಬಂದರೆ ತಾವು ಕೈ-ಕೈ ಮಾಲಿಸುವುದಕ್ಕೂ ಸೈ ಎಂಬುವನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ರಾಶಿಕಾ ಮೇಲೆ ಕುಸ್ತಿ ಮಾಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳ, ಪ್ರೀತಿ, ಗಲಾಟೆ ಎಲ್ಲವೂ ಮಾಮೂಲು. ಟಾಸ್ಕ್ ಬಂದಾಗಲಂತೂ ಮೆತ್ತಗಿದ್ದವರೂ ಸಹ ಗಟ್ಟಿಯಾಗಿ ಜಗಳಕ್ಕೆ ನಿಲ್ಲುತ್ತಾರೆ. ಕೆಲವೊಮ್ಮೆ ಕೈ-ಕೈ ಮಿಲಾಯಿಸಿದ್ದೂ ಸಹ ಇದೆ. ಸ್ಪಂದನಾ ಬಿಗ್​​ಬಾಸ್ ಮನೆಯಲ್ಲಿ ದಂತದ ಬೊಂಬೆಯಂತೆ ಇದ್ದಾರೆ. ಹೆಚ್ಚಾಗಿ ಟಾಸ್ಕ್​​ಗಳಲ್ಲಿ ಇನ್ನಿತರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ತಮ್ಮ ಅಂದ, ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಆದರೆ ಅವಶ್ಯಕತೆ ಬಂದರೆ ತಾವು ಕೈ-ಕೈ ಮಾಲಿಸುವುದಕ್ಕೂ ಸೈ ಎಂಬುವನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ರಾಶಿಕಾ ಮೇಲೆ ಕುಸ್ತಿ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ