ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
CJ Roy death: ಸಿಜೆ ರಾಯ್ ಅವರು ನಿನ್ನೆ ನಿಧನರಾಗಿದ್ದು, ರಾಯ್ ಅವರು ಉದ್ಯಮಿ ಆಗಿರುವ ಜೊತೆಗೆ ಸಿನಿಮಾ ಮತ್ತು ಟಿವಿ ಲೋಕದೊಟ್ಟಿಗೆ ಆಪ್ತ ಸಂಬಂಧ ಹೊಂದಿದ್ದರು. ಕೆಲ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದ ರಾಯ್ ಅವರು ನಟ, ನಟಿಯರೊಟ್ಟಿಗೆ ಗೆಳೆತನ ಹೊಂದಿದ್ದರು. ರಾಯ್ ಅವರ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಮಾಜಿ ಬಿಗ್ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ರಾಯ್ ಅವರ ಖಾಸಗಿ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಿಜೆ ರಾಯ್ (CJ Roy) ಅವರು ನಿನ್ನೆ ನಿಧನರಾಗಿದ್ದು, ರಾಯ್ ಅವರು ಉದ್ಯಮಿ ಆಗಿರುವ ಜೊತೆಗೆ ಸಿನಿಮಾ ಮತ್ತು ಟಿವಿ ಲೋಕದೊಟ್ಟಿಗೆ ಆಪ್ತ ಸಂಬಂಧ ಹೊಂದಿದ್ದರು. ಕೆಲ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದ ರಾಯ್ ಅವರು ನಟ, ನಟಿಯರೊಟ್ಟಿಗೆ ಗೆಳೆತನ ಹೊಂದಿದ್ದರು. ರಾಯ್ ಅವರ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಮಾಜಿ ಬಿಗ್ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ರಾಯ್ ಅವರ ಖಾಸಗಿ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಯ್ ಅವರನ್ನು ಹನಿ ಟ್ರ್ಯಾಪ್ಗೆ ಬೀಳಿಸುವ ಪ್ರಯತ್ನವನ್ನು ಇಬ್ಬರು ತೆಲುಗು ನಟಿಯರು ಹಿಂದೊಮ್ಮೆ ಮಾಡಿದ್ದರು ಎಂದು ಘಟನೆಯ ವಿವರವನ್ನು ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 31, 2026 05:09 PM

