ತೆಲುಗು ಮಂದಿ ಮಾಡಿದ ಗಾಯ ತೋರಿಸಿದ ಚಂದನ್ ಕುಮಾರ್
ಆಗಸ್ಟ್ 1ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಂದನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅವರ ಎಡಗೈ ಭಾಗಕ್ಕೆ ಗಾಯ ಆಗಿದೆ.
ಚಂದನ್ ಕುಮಾರ್ (Chandan Kumar) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ತೆಲುಗು ಧಾರಾವಾಹಿ (Telugu Serial) ಶೂಟಿಂಗ್ ವೇಳೆ ಸೆಟ್ನಲ್ಲೇ ಅವರ ಮೇಲೆ ಹಲ್ಲೆ ನಡೆದಿದೆ. ಈ ಹಲ್ಲೆಯಿಂದ ಅವರಿಗೆ ಗಾಯಗಳಾಗಿವೆ. ಈ ಬಗ್ಗೆ ಆಗಸ್ಟ್ 1ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಂದನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅವರ ಎಡಗೈ ಭಾಗಕ್ಕೆ ಗಾಯ ಆಗಿದೆ. ‘ದೇಹಕ್ಕೆ ಆದ ಗಾಯ ಚಿಕ್ಕದಿರಬಹುದು, ಆದರೆ ಮನಸ್ಸಿಗೆ ಆದ ಗಾಯ ತುಂಬಾನೇ ದೊಡ್ಡದು’ ಎಂದು ಅವರು ಹೇಳಿದ್ದಾರೆ.
Latest Videos