ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಳಿ ತೀವ್ರತೆ ಹೆಚ್ಚಳವಾಗುತ್ತಿದೆ. ಹೀಗಾಗಿ ಕೋಲಾರ ಜಿಲ್ಲೆಯಾದ್ಯಂತ ಬೆಳಗ್ಗೆ 8 ಗಂಟೆಯಾದರೂ ಸಹ ಸೂರ್ಯನ ದರ್ಶನವಿಲ್ಲದೇ ಮಂಜು ಆವರಿಸಿಕೊಂಡಿದೆ. ಮೈಕೊರೆವ ಚಳಿಯ ಜೊತೆಗೆ ದಟ್ಟವಾಗಿ ಮಂಜು ಆವರಿಸಿದ್ದು, ಒಂದು ರೀತಿ ಊಟಿಯಂತೆ ಭಾಸವಾಗುತ್ತಿದೆ. ಇನ್ನು ಮಂಜಿನಿಂದಾಗಿ ರಸ್ತೆ ಕಾಣದ ವಾಹನ ಸವಾರರು ಪರದಾಡುವಂತಾಗಿದೆ. ಹಾಗಾದ್ರೆ, ವಾತಾವರಣ ಹೇಗಿತ್ತು ಎನ್ನುವುದನ್ನು ನೀವು ಒಮ್ಮೆ ನೋಡಿ.
ಕೋಲಾರ, (ಡಿಸೆಂಬರ್ 19): ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಳಿ ತೀವ್ರತೆ ಹೆಚ್ಚಳವಾಗುತ್ತಿದೆ. ಹೀಗಾಗಿ ಕೋಲಾರ ಜಿಲ್ಲೆಯಾದ್ಯಂತ ಬೆಳಗ್ಗೆ 8 ಗಂಟೆಯಾದರೂ ಸಹ ಸೂರ್ಯನ ದರ್ಶನವಿಲ್ಲದೇ ಮಂಜು ಆವರಿಸಿಕೊಂಡಿದೆ. ಮೈಕೊರೆವ ಚಳಿಯ ಜೊತೆಗೆ ದಟ್ಟವಾಗಿ ಮಂಜು ಆವರಿಸಿದ್ದು, ಒಂದು ರೀತಿ ಊಟಿಯಂತೆ ಭಾಸವಾಗುತ್ತಿದೆ. ಇನ್ನು ಮಂಜಿನಿಂದಾಗಿ ರಸ್ತೆ ಕಾಣದ ವಾಹನ ಸವಾರರು ಪರದಾಡುವಂತಾಗಿದೆ. ಹಾಗಾದ್ರೆ, ವಾತಾವರಣ ಹೇಗಿತ್ತು ಎನ್ನುವುದನ್ನು ನೀವು ಒಮ್ಮೆ ನೋಡಿ.
Latest Videos

