AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ

ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ

ಮಂಜುನಾಥ ಸಿ.
|

Updated on:Jul 19, 2026 | 9:23 PM

Share

Deve Gowda-Chennamma: ಸಾವಿರಾರು ಜನ ಸಾರ್ವಜನಿಕರು, ರಾಜಕಾರಣಿಗಳು, ಸಿನಿಮಾ ಪ್ರಮುಖರು ಮಾಡಿದ್ದಾರೆ ಚೆನ್ನಮ್ಮ ಅವರ ಅಂತಿಮ ದರ್ಶನ ಮಾಡಿದ್ದಾರೆ. ನಟ ಡಾಲಿ ಧನಂಜಯ್ ಸಹ ಇಂದು (ಜುಲೈ 19) ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದರು. ಹಿರಿಯ ನಟ ದೊಡ್ಡಣ್ಣ ಸಹ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಇಬ್ಬರೂ ನಟರು, ಚೆನ್ನಮ್ಮನವರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದರು. ವಿಡಿಯೋ ನೋಡಿ....

ಮಾಜಿ ಪ್ರಧಾನಿ ದೇವೇಗೌಡ (Deve Gowda) ಅವರ ಪತ್ನಿ ಚೆನ್ನಮ್ಮ ಅವರು ನಿನ್ನೆ (ಜುಲೈ 18) ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ಇಂದು ಸಾವಿರಾರು ಜನ ಸಾರ್ವಜನಿಕರು, ರಾಜಕಾರಣಿಗಳು, ಸಿನಿಮಾ ಪ್ರಮುಖರು ಮಾಡಿದ್ದಾರೆ. ನಟ ಡಾಲಿ ಧನಂಜಯ್ ಸಹ ಇಂದು (ಜುಲೈ 19) ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದರು. ಹಿರಿಯ ನಟ ದೊಡ್ಡಣ್ಣ ಸಹ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಇಬ್ಬರೂ ನಟರು, ಚೆನ್ನಮ್ಮನವರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jul 19, 2026 09:10 PM

Follow Us