Daily Devotional: ನಿಂಬೆಹಣ್ಣಿನ ದೀಪದಿಂದ ಎನೆಲ್ಲಾ ಪ್ರಯೋಜನ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 10, 2024 | 7:04 AM

ತುಂಬಾ ವಿಶೇಷವಾಗಿ ಮಹತ್ವವನ್ನ ಹೊಂದಿರುವುದು ಈ ನಿಂಬೆಹಣ್ಣು, ಇದನ್ನು ಜ್ಯೂಸ್​, ಅಡುಗೆಗೆ ಉಪಯೋಗಿಸಿಕೊಳ್ಳುತ್ತೇವೆ. ಜೊತೆಗೆ ದೇಹದಲ್ಲಿ ಶಕ್ತಿ ಇರದೇ ಇರುವಂತಹ ಸಮಯದಲ್ಲೂ ಕೂಡ ಬಳಸಿಕೊಳ್ಳುತ್ತೇವೆ. ಇನ್ನು ಈ ನಿಂಬೆಹಣ್ಣಿನ ದೀಪ ನಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತದೆ. ಅದು ಹೇಗೆ ಎಂಬುದನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.. 