Daily Devotional: ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತವನ್ನು ಯಾಕೆ ಆಚರಣೆ ಮಾಡಬೇಕು, ಅದರ ಮಹತ್ವ ಏನು? ಅದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲದ ಕುರಿತಾದ ವಿವರ ಇಲ್ಲಿದೆ.
ಮಾನವ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಬಂದೇ ಬರುತ್ತವೆ, ಚಿಂತೆಗಳು ಇದ್ದೇ ಇರುತ್ತವೆ. ಆದರೆ, ಅವುಗಳಿಗೆಲ್ಲ ಪರಿಹಾರ ಮಾರ್ಗೋಪಾಯಗಳೂ ಇವೆ. ಅವುಗಳಲ್ಲಿ ಒಂದು ಶನಿ ವ್ರತ ಆಚರಣೆ ಮಾಡುವುದು. ಶನಿವ ವಾರದ ದಿನ ಶನಿ ವ್ರತ ಆಚರಣೆ ಮಾಡುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಇದಕ್ಕೆ ಯಾವುದೇ ವಿಶೇಷ ವಿಧಿ ವಿಧಾನಗಳು, ವಸ್ತುಗಳು ಬೇಕಾಗಿಲ್ಲ ಎಂಬುದಾಗಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
ಸರಳ ರೀತಿಯಲ್ಲಿ ಶನಿ ವ್ರತವನ್ನು ಮಾಡುವುದು ಹೇಗೆ? ಅದಕ್ಕಾಗಿ ಏನು ಮಾಡಬೇಕು? ಯಾರೆಲ್ಲ ಶನಿ ವ್ರತ ಮಾಡಬೇಕು? ಅದರಿಂದ ಏನೆಲ್ಲ ಫಲಾಫಲ ದೊರೆಯುತ್ತದೆ ಎಂಬುದನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.
Latest Videos