Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ

ವಾಹನ, ಆಸ್ತಿಯನ್ನು ಎಲ್ಲರೂ ಖರೀದಿಸಲು ಆಗುವುದಿಲ್ಲ. ಏಕೆಂದರೆ ಇದಕ್ಕೆ ಯೋಗ ಬೇಕು. ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ನಾಲ್ಕನೇ ಭಾವ ವಾಹನ. ಈ ವಾಹನ ಯೋಗ ಹೇಗೆ ಪಡೆದುಕೊಳ್ಳಬೇಕು? ಜಾತಕದಲ್ಲಿ ವಾಹನ ಯೋಗವೇ ಇಲ್ಲ. ಆದರೂ ಕೂಡ ವಾಹನ ಕೊಂಡುಕೊಳ್ಳಬೇಕೆಂದರೆ ಯಾವ ದೇವರ ಮೊರ ಹೋಗಬೇಕು? ಈ ವಿಡಿಯೋ ನೋಡಿ

Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ
|

Updated on: Jun 28, 2024 | 7:32 AM

ಪ್ರತಿಯೊಬ್ಬರ ಜೀವನದಲ್ಲಿ ಮೂರು ಆಸೆ ಇರುತ್ತದೆ. ಒಳ್ಳೆ ಉದ್ಯೋಗ, ನೆಲೆ, ವಾಹನ ಕೊಂಡು ಕೊಳ್ಳಬೇಕು ಎಂಬ ಆಸೆ ಇರುತ್ತದೆ. ಈ ವಾಹನ ಯೋಗ ಯಾರಿಗಿರುತ್ತದೆ? ಈ ವಾಹನ ಯೋಗ ಹೇಗೆ ಪಡೆದುಕೊಳ್ಳಬೇಕು? ಜಾತಕದಲ್ಲಿ ವಾಹನ ಯೋಗವೇ ಇಲ್ಲ. ಆದರೂ ಕೂಡ ವಾಹನ ಕೊಂಡುಕೊಳ್ಳಬೇಕೆಂದರೆ ಯಾವ ದೇವರ ಮೊರ ಹೋಗಬೇಕು? ಗ್ರಹಗತಿಗಳು ನಮ್ಮ ವಿರೋಧವಿದ್ದಾಗಲೂ ಒಳ್ಳೆ ಜೀವನ ಸಾಗಿಸಬಹುದು. ಜಾತಕದೊಳಗಿನ ಗ್ರಹಗತಿಗೂ, ವಾಹನ ಯೋಗಕ್ಕೂ ಸಂಬಂಧವಿದೆಯೇ? ಈ ವಿಡಿಯೋ ನೋಡಿ.

Follow us