Daily Devotional: ಮನೆಯಲ್ಲಿನ ಪೂಜಾ ಮಂದಿರ ಯಾವ ಬಣ್ಣದಲ್ಲಿರಬೇಕು? ತಿಳಿಯಲು ಈ ವಿಡಿಯೋ ನೋಡಿ

Daily Devotional: ಮನೆಯಲ್ಲಿನ ಪೂಜಾ ಮಂದಿರ ಯಾವ ಬಣ್ಣದಲ್ಲಿರಬೇಕು? ತಿಳಿಯಲು ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Aug 24, 2024 | 7:02 AM

ಮನೆಯಲ್ಲಿನ ಶಕ್ತಿ ಕೇಂದ್ರ, ನಮ್ಮ ಆರೋಗ್ಯ ವೃದ್ಧಿಸುವುದು, ಮನೆಯಲ್ಲಿ ಶಾಂತಿ, ಸುಖ, ನೆಮ್ಮದಿ ನೆಲಸುವಂತೆ ಮಾಡುವುದು ದೇವರ ಮನೆ ಅಥವಾ ದೇವರ ಕೋಣೆ. ಪೂಜಾ ಮಂದಿರದಲ್ಲಿ ನಿತ್ಯ ಪೂಜೆ, ಪಾರ್ಥನೆ ಮಾಡುವುದರಿಂದ ನಮ್ಮ ವಿಧಿ, ಗ್ರಹಗತಿಗಳನ್ನು ಬದಲಾಯಿಸುತ್ತದೆ. ಇಂತಹ ಶಕ್ತಿ ಕೇಂದ್ರ ಬಣ್ಣ ಹೇಗಿರಬೇಕು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮನೆಯಲ್ಲಿನ ಶಕ್ತಿ ಕೇಂದ್ರ, ನಮ್ಮ ಆರೋಗ್ಯ ವೃದ್ಧಿಸುವುದು, ಮನೆಯಲ್ಲಿ ಶಾಂತಿ, ಸುಖ, ನೆಮ್ಮದಿ ನೆಲಸುವಂತೆ ಮಾಡುವುದು ದೇವರ ಮನೆ ಅಥವಾ ದೇವರ ಕೋಣೆ. ಪೂಜಾ ಮಂದಿರದಲ್ಲಿ ನಿತ್ಯ ಪೂಜೆ, ಪಾರ್ಥನೆ ಮಾಡುವುದರಿಂದ ನಮ್ಮ ವಿಧಿ, ಗ್ರಹಗತಿಗಳನ್ನು ಬದಲಾಯಿಸುತ್ತದೆ. ಇಂತಹ ಶಕ್ತಿ ಕೇಂದ್ರ ಬಣ್ಣ ಹೇಗಿರಬೇಕು? ನಮಗೆ ಇಷ್ಟವಾದ ಬಣ್ಣಗಳಿಂದ ದೇವರ ಮನೆಗೆ ಹಚ್ಚಿರುತ್ತೇವೆ. ಜೊತೆಗೆ ವಿಧ ವಿಧವಾದ ಲೈಟ್​ ಹಾಕಿರುತ್ತೇವೆ. ಬಣ್ಣ, ಲೈಟುಗಳಿಂದ ಪೂಜಾ ಮಂದಿರ ಸುಂದರವಾಗಿ ಕಾಣುವಂತೆ ಮಾಡುತ್ತೇವೆ. ಹೊರಗಿನಿಂದ ಸುಂದರವಾಗಿ ಕಂಡರೂ, ಅಲ್ಲಿ ಧನಾತ್ಮಕ ಶಕ್ತಿ ಉದ್ಭವವಾಗುತ್ತದೆಯಾ? ಹಾಗಿದ್ದರೆ ದೇವರ ಮನೆಗೆ ಯಾವ ಬಣ್ಣ ಹಚ್ಚಬೇಕು, ಯಾವ ಲೈಟ್​ ಹಾಕಿದರೆ ಸೂಕ್ತ ಎಂಬುವುದನ್ನು ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ