Daily Devotional: ದೇವಸ್ಥಾನಕ್ಕೆ ಹೋಗುವಾಗ ತಲೆ ಸ್ನಾನ ಮಾಡದೆ ಹೋದರೆ ಏನಾಗುತ್ತೆ? ತಿಳಿಯಲು ಈ ವಿಡಿಯೋ ನೋಡಿ

Daily Devotional: ದೇವಸ್ಥಾನಕ್ಕೆ ಹೋಗುವಾಗ ತಲೆ ಸ್ನಾನ ಮಾಡದೆ ಹೋದರೆ ಏನಾಗುತ್ತೆ? ತಿಳಿಯಲು ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Aug 18, 2024 | 7:18 AM

ದೇವಸ್ಥಾನಗಳಿಗೆ ಹೋಗುವಾಗ ಮಡಿ - ಮೈಲಿಗೆಯಿಂದ ಹೋಗಬೇಕೆನ್ನುವ ಸಂಪ್ರದಾಯವಿದೆ. ದೇವಸ್ಥಾನಕ್ಕೆ ಹೋಗುವಾಗ ನಾವು ಸಾಮಾನ್ಯವಾಗಿ ತಲೆ ಸ್ನಾನ, ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಧರಿಸಿ ಹೋಗುತ್ತೇವೆ. ದೇವಾಲಯಕ್ಕೆ ಹೋಗುವಾಗ ತಲೆ ಸ್ನಾನ ಮಾಡದೆ ಹೋದರೆ ಏನಾಗುತ್ತೆ? ತಿಳಿಯಲು ಈ ವಿಡಿಯೋ ನೋಡಿ.

ದೇವಸ್ಥಾನಗಳಿಗೆ ಹೋಗುವಾಗ ಮಡಿ – ಮೈಲಿಗೆಯಿಂದ ಹೋಗಬೇಕೆನ್ನುವ ಸಂಪ್ರದಾಯವಿದೆ. ದೇವಸ್ಥಾನಕ್ಕೆ ಹೋಗುವಾಗ ನಾವು ಸಾಮಾನ್ಯವಾಗಿ ತಲೆ ಸ್ನಾನ, ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಧರಿಸಿ ಹೋಗುತ್ತೇವೆ. ಸಾಮಾನ್ಯವಾಗಿ ನಾವು ನಮ್ಮ ಹಿಂದೂ ಧರ್ಮದಲ್ಲಿ ಕೆಲವು ಉತ್ತಮವಾದ ಆಚಾರ – ವಿಚಾರಗಳನ್ನು ಪಾಲಿಸುತ್ತೇವೆ. ಹಿಂದೂ ಧರ್ಮೀಯರು ಕಡ್ಡಾಯವಾಗಿ ಅನುಸರಿಸುವ ಸಂಪ್ರದಾಯ ಅಥವಾ ಆಚಾರದಲ್ಲಿ ತಲೆ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗುವುದು ಕೂಡ ಒಂದಾಗಿದೆ. ದೇವಾಲಯಕ್ಕೆ ಹೋಗುವಾಗ ತಲೆ ಸ್ನಾನ ಮಾಡದೆ ಹೋದರೆ ಏನಾಗುತ್ತೆ? ತಿಳಿಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ