AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಸ್ತ್ರಿಯರಿಗೆ ವಂಚಿಸಿದರೆ ಪರಿಣಾಮ ಎಷ್ಟು ಭೀಕರವಾಗಿರುತ್ತೆ? ಈ ವಿಡಿಯೋ ನೋಡಿ

Daily Devotional: ಸ್ತ್ರಿಯರಿಗೆ ವಂಚಿಸಿದರೆ ಪರಿಣಾಮ ಎಷ್ಟು ಭೀಕರವಾಗಿರುತ್ತೆ? ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Jul 26, 2024 | 7:11 AM

Share

ಸನಾತನ ಹಿಂದೂ ಧರ್ಮದಲ್ಲಿ ಮಹಿಳೆಗೆ ಬಹಳ ಪೂಜ್ಯನೀಯ ಸ್ಥಾನವಿದೆ. ಮಹಿಳೆಯರನ್ನು ಶಕ್ತಿ ದೇವಿಯ ಪ್ರತೀಕ ಎನ್ನುತ್ತೇವೆ. ಮಹಿಳೆಗೆ ನೋವು ಉಂಟು ಮಾಡುವುದು ಮಹಾಪಾಪ. ಮಹಿಳೆಯರ ಶಾಪ ಬಹಳ ಕೆಟ್ಟದ್ದು ಎನ್ನಲಾಗಿದೆ. ಇಂತಹ ಮಹಿಳೆಗೆ ವಂಚಿಸಿದರೆ ಏನಾಗುತ್ತದೆ? ಈ ವಿಡಿಯೋ ನೋಡಿ.

ಸನಾತನ ಹಿಂದೂ ಧರ್ಮದಲ್ಲಿ ಮಹಿಳೆಗೆ ಬಹಳ ಪೂಜ್ಯನೀಯ ಸ್ಥಾನವಿದೆ. ಮಹಿಳೆಯರನ್ನು ಶಕ್ತಿ ದೇವಿಯ ಪ್ರತೀಕ ಎನ್ನುತ್ತೇವೆ. ಮಹಿಳೆಗೆ ನೋವು ಉಂಟು ಮಾಡುವುದು ಮಹಾಪಾಪ. ಮಹಿಳೆಯರ ಶಾಪ ಬಹಳ ಕೆಟ್ಟದ್ದು ಎನ್ನಲಾಗಿದೆ. ಇಂತಹ ಮಹಿಳೆಗೆ ವಂಚಿಸಿದರೆ ಏನಾಗುತ್ತದೆ? ಈ ವಿಡಿಯೋ ನೋಡಿ. ಜೀವನ ನಿರ್ವಹಣೆ ಸಮಯದಲ್ಲಿ ಜಾಗೃತಿಯಾಗಿರಬೇಕು. ಮಹಿಳೆಯರಿಗೆ ಹಣ ವಂಚಿಸಿದಾಗ ಅಧರ ಫಲ ತೀರ್ವವಾಗಿರುತ್ತದೆ. ಇದರಿಂದ ಕಂಟಕ ತೀರ್ವ ಫಲದಿಂದ ಕೂಡಿರುತ್ತದೆ. ಇದನ್ನು ಪ್ರತಿಯೊಬ್ಬರು ತಿಳಿಯಲೇಬೇಕು. ವಂಚನೆ ಮಾಡಿದರೆ ಮಹಾಪಾಪ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us