ಹೆಚ್ ಡಿ  ಕೋಟೆ  ಭೀಮನಕೊಲ್ಲಿಯ ಮಹದೇಶ್ವರ ಜಾತ್ರೆಯಲ್ಲಿ ಮಹಿಳೆಯರ ಕುಣಿತ ಖುಷಿ ನೀಡುತ್ತದೆ!

ಹೆಚ್ ಡಿ  ಕೋಟೆ  ಭೀಮನಕೊಲ್ಲಿಯ ಮಹದೇಶ್ವರ ಜಾತ್ರೆಯಲ್ಲಿ ಮಹಿಳೆಯರ ಕುಣಿತ ಖುಷಿ ನೀಡುತ್ತದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 29, 2022 | 6:26 PM

ತಮ್ಮಟೆ, ನಗಾರಿ ಬಾರಿಸುವವರ ಜೊತೆ ಕೆಲ ಕಲಾ ತಂಡಗಳೂ ಸೇರಿವೆ. ತಮ್ಮಟೆ ತಾಳಕ್ಕೆ ಮಹಿಳೆಯರ ಗುಂಪೊಂದು ಭಾವಪರವಶತೆಯಿಂದ ಕುಣಿಯುತ್ತಿದೆ. ಅವರ ಕುಣಿತ ಮನಸ್ಸಿಗೆ ಮುದ ನೀಡುತ್ತದೆ ಮಾರಾಯ್ರೇ.

ಹೆಗ್ಗಡದೇವನಕೋಟೆ ತಾಲ್ಲೂಕನ್ನು ನಾವೆಲ್ಲ ಎಚ್ ಡಿ ಕೋಟೆ (HD Kote) ಅಂತಲೇ ಕರೆಯೋದು. ತಾಲ್ಲೂಕಿನ ಭೀಮನಕೊಲ್ಲಿ (Bhimanakolli) ಗ್ರಾಮದಲ್ಲಿ ಮಹದೇಶ್ವರ (Mahadeshwara) ಜಾತ್ರೆ ನಡೆಯುತ್ತಿದೆ. ಜಾತ್ರೆಯ ಅಂಗವಾಗಿ ಮೆರವಣಿಗೆ ನಡೆಯುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು. ತಮ್ಮಟೆ, ನಗಾರಿ ಬಾರಿಸುವವರ ಜೊತೆ ಕೆಲ ಕಲಾ ತಂಡಗಳೂ ಸೇರಿವೆ. ತಮ್ಮಟೆ ತಾಳಕ್ಕೆ ಮಹಿಳೆಯರ ಗುಂಪೊಂದು ಭಾವಪರವಶತೆಯಿಂದ ಕುಣಿಯುತ್ತಿದೆ. ಅವರ ಕುಣಿತ ಮನಸ್ಸಿಗೆ ಮುದ ನೀಡುತ್ತದೆ ಮಾರಾಯ್ರೇ.

ಇದನ್ನೂ ಓದಿ:   Viral Video: ಕೊಲಂಬಿಯಾದಲ್ಲಿ ಗೂಳಿ ಕಾಳಗದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ; 4 ಜನ ಸಾವು, ನೂರಾರು ಮಂದಿಗೆ ಗಾಯ