ಡ್ರೋನ್ ಪ್ರತಾಪ್​ಗೆ ಸಿನಿಮಾ-ಧಾರಾವಾಹಿ ಆಫರ್​ಗಳು ಬಂದಿವೆಯೇ? ಒಪ್ಪಿಕೊಂಡಿದ್ದಾರಾ?

|

Updated on: Jan 30, 2024 | 11:10 PM

Drone Prathap: ಬಿಗ್​ಬಾಸ್​ ಮನೆಗೆ ಹೋಗಿ ಬಂದವರಿಗೆ ಸಿನಿಮಾ, ಟಿವಿ ಆಫರ್​ಗಳು ಬರುವುದು ಸಾಮಾನ್ಯ. ಅಂತೆಯೇ ಡ್ರೋನ್ ಪ್ರತಾಪ್ ಅವರಿಗೆ ಯಾವುದಾದರೂ ಸಿನಿಮಾ ಅಥವಾ ಧಾರಾವಾಹಿ ಆಫರ್​ಗಳು ಬಂದಿವೆಯೇ?

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ ಈಗ ಸೆಲೆಬ್ರಿಟಿ. ಮುಂಚೆಯೂ ಸೆಲೆಬ್ರಿಟಿ ಆಗಿದ್ದರಾದರೂ ಅದಾದ ಮೇಲೆ ಟ್ರೋಲ್​ಗಳಿಗೆ ವಸ್ತುವಾಗಿದ್ದರು. ಕಳೆದು ಹೋಗಿದ್ದ ಗೌರವವನ್ನು ಇದೀಗ ಬಿಗ್​ಬಾಸ್ ಮೂಲಕ ಮತ್ತೆ ಗಳಿಸಿಕೊಂಡಿದ್ದಾರೆ. ಬಿಗ್​ಬಾಸ್​ ಮನೆಗೆ ಹೋಗಿ ಬಂದವರಿಗೆ ಸಿನಿಮಾ, ಟಿವಿ ಆಫರ್​ಗಳು ಬರುವುದು ಸಾಮಾನ್ಯ. ಅಂತೆಯೇ ಡ್ರೋನ್ ಪ್ರತಾಪ್ ಅವರಿಗೆ ಯಾವುದಾದರೂ ಸಿನಿಮಾ ಅಥವಾ ಧಾರಾವಾಹಿ ಆಫರ್​ಗಳು ಬಂದಿವೆಯೇ? ಬಂದರೂ ಅವರು ಒಪ್ಪಿಕೊಳ್ಳುತ್ತಾರಾ? ಅವರ ಡ್ರೋನ್ ಆರ್ಕ್​ ಸಂಸ್ಥೆಯ ಭವಿಷ್ಯ ಏನು? ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:10 pm, Tue, 30 January 24