ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಿದ್ದರಾಮಯ್ಯರನ್ನು ತಬ್ಬಿಕೊಂಡ ಡಿಕೆ ಶಿವಕುಮಾರ್​! ವಿಡಿಯೋ ನೋಡೀ

ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ತಬ್ಬಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ರಾಹುಲ್ ಗಾಂಧಿ ಸನ್ನೆ ಮಾಡಿದ್ರಂತೆ. ರಾಹುಲ್​ ಗಾಂಧಿ ಸೂಚನೆ ಬಳಿಕ ಡಿಕೆಶಿ ಸಿದ್ದುನ ತಬ್ಬಿಕೊಂಡ್ರಂತೆ.

TV9kannada Web Team

| Edited By: Ayesha Banu

Aug 04, 2022 | 4:02 PM

ದಾವಣಗೆರೆಯಲ್ಲಿ ನಿನ್ನೆ(ಆಗಸ್ಟ್​ 03) ಅದ್ಧೂರಿ ಸಿದ್ದರಾಮೋತ್ಸವ ನೆರವೇರಿದೆ. ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಡಿಕೆ ಶಿವಕುಮಾರ್ ತಬ್ಬಿಕೊಂಡರು. ಈ ಮೂಲಕ ತಮ್ಮಿಬ್ಬರಲ್ಲಿ ಯಾವುದೇ ವೈಮಸ್ಸಿಲ್ಲ ಎಂಬ ಸಂದೇಶ ಸಾರಿದ್ದರು. ಆದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ತಬ್ಬಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ರಾಹುಲ್ ಗಾಂಧಿ ಸನ್ನೆ ಮಾಡಿದ್ರಂತೆ. ರಾಹುಲ್​ ಗಾಂಧಿ ಸೂಚನೆ ಬಳಿಕ ಡಿಕೆಶಿ ಸಿದ್ದುನ ತಬ್ಬಿಕೊಂಡ್ರಂತೆ.

Follow us on

Click on your DTH Provider to Add TV9 Kannada