ಸಂಗಾತಿ ಜೊತೆ ಈ ತಪ್ಪುಗಳನ್ನ ಮಾಡಬೇಡಿ; ನೆಮ್ಮದಿ ಜೀವನಕ್ಕೆ ಸುಲಭ ಸೂತ್ರ ಇಲ್ಲಿದೆ

ಸಂಗಾತಿ ಜೊತೆ ಈ ತಪ್ಪುಗಳನ್ನ ಮಾಡಬೇಡಿ; ನೆಮ್ಮದಿ ಜೀವನಕ್ಕೆ ಸುಲಭ ಸೂತ್ರ ಇಲ್ಲಿದೆ

TV9 Web
| Updated By: sandhya thejappa

Updated on:Apr 11, 2022 | 8:42 AM

ನಿಮ್ಮ ಸಂಗಾತಿಗೆ ಸ್ವಾತಂತ್ರ್ಯ ಕೊಡಬೇಕು. ಇನ್ನು ಜಗಳವಾದಾಗ ಸರಿ -ತಪ್ಪುಗಳ ಬಗ್ಗೆ ಚರ್ಚೆ ಮಾಡುಬ ಬದಲು ರಾಜಿ ಆಗಬೇಕು. ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿ ಮೇಲೆ ಅನುಮಾನ ಪಡಬಾರದು.

ಪ್ರತಿಯೊಂದು ಸಂಬಂಧಗಳಲ್ಲೂ (Relationship) ಒಂದಲ್ಲ ಒಂದು ಹುಳುಕು ಇದ್ದೇ ಇರುತ್ತೆ. ಯಾವ ಸಂಬಂಧನೂ ಪರ್ಫೆಕ್ಟ್ ಆಗಿ ಇರಲ್ಲ. ಗಂಡ- ಹೆಂಡತಿ ಮಧ್ಯೆ ಜಗಳ, ಮನಸ್ತಾಪ ಮಾಮೂಲಿ. ಆದರೆ ಜಗಳ ಮುಂದುವರಿಯಬಾರದು. ಮನಸ್ತಾಪ ಮುಂದುವರಿಯಬಾರದೆಂದರೆ ಈ ತಪ್ಪುಗಳನ್ನ ಮಾಡಬಾರದು. ಮೊದಲಿಗೆ ನಿಮ್ಮ ಹಳೆ ಸಂಗಾತಿ ಬಗ್ಗೆ ಮಾತನಾಡಬಾರದು. ಸಂಗಾತಿ ಜೊತೆ ಜಗಳ ಆದಾಗ ಕಹಿ ಘಟನೆಗಳ ಬಗ್ಗೆ ಮಾತನಾಡಬಾರದು. ನಿಮ್ಮ ಸಂಗಾತಿಗೆ ಸ್ವಾತಂತ್ರ್ಯ ಕೊಡಬೇಕು. ಇನ್ನು ಜಗಳವಾದಾಗ ಸರಿ -ತಪ್ಪುಗಳ ಬಗ್ಗೆ ಚರ್ಚೆ ಮಾಡುಬ ಬದಲು ರಾಜಿ ಆಗಬೇಕು. ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿ ಮೇಲೆ ಅನುಮಾನ ಪಡಬಾರದು. ನಿಮ್ಮ ಸಂಗಾತಿ ಬಗ್ಗೆ ಯಾರೇ ಏನೇ ಹೇಳಿದರೂ ನಿಮಗೆ ಅವರ ಬಗ್ಗೆ ನಂಬಿಕೆ ಇರಬೇಕು. ಜಗಳವಾದಾಗ ಅವಾಚ್ಯ ಶಬ್ಧಗಳನ್ನ ಬಳಸಬಾರದು. ಕೆಟ್ಟ ಪದಗಳಿಂದ ನಿಂದಿಸಿದಾಗ ಪ್ರೀತಿ ಕಡಿಮೆ ಆಗುವ ಸಾಧ್ಯತೆ ಇರುತ್ತೆ.

ಇದನ್ನೂ ಓದಿ

Health Tips: ಬದಲಾದ ಜೀವನಶೈಲಿ, ಒತ್ತಡ ಅನುಭವಿಸುತ್ತಿರುವ ಮಕ್ಕಳು; ನಿವಾರಣೆ ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ನಿನ್ನೆ ಬಸವರಾಜ್‌ ದಡೇಸಗೂರು ಇಂದು ಶಿವರಾಜ್ ತಂಗಡಗಿ; ಕೊಪ್ಪಳದಲ್ಲಿ ಹನುಮ ಮಾಲೆ ಪಾಲಿಟಿಕ್ಸ್, ಯಾರ ಕೈ ಹಿಡಿಯುತ್ತಾನೆ ಆಂಜನೇಯ?

Published on: Apr 11, 2022 08:42 AM