ಡಾ. ವಿಷ್ಣುವರ್ಧನ್ ಬಾಳಿ ಬದುಕಿದ್ದ ಮನೆಗೆ ಹೊಸ ರೂಪ: ನಾಳೆ ಅದ್ಧೂರಿ ಗೃಹ ಪ್ರವೇಶ
ಡಾ. ವಿಷ್ಣುವರ್ಧನ್ ಬಾಳಿ ಬದುಕಿದ್ದ ಮನೆಗೆ ಇದೀಗ ಹೊಸ ರೂಪ ಕೊಡಲಾಗಿದೆ. ನ. 27ಕ್ಕೆ ಮನೆಯ ಗೃಹ ಪ್ರವೇಶ ಅದ್ಧೂರಿಯಾಗಿ ನಡೆಯಲಿದೆ.
ಡಾ. ವಿಷ್ಣುವರ್ಧನ್ ಬಾಳಿ ಬದುಕಿದ್ದ ಮನೆಗೆ ಇದೀಗ ಹೊಸ ರೂಪ ಕೊಡಲಾಗಿದೆ. ನ. 27ಕ್ಕೆ ಮನೆಯ ಗೃಹ ಪ್ರವೇಶ ಅದ್ಧೂರಿಯಾಗಿ ನಡೆಯಲಿದೆ. ಸಾಹಸಸಿಂಹನ ಮನೆ ಪ್ರವೇಶದಲ್ಲಿ ಸಿಂಹದ ಗುರುತು ಹಾಕಲಾಗಿದೆ. ಈಗಾಗಲೇ ಗೃಹ ಪ್ರವೇಶದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಡೀ ಸ್ಯಾಂಡಲ್ವುಡ್ನ ಗಣ್ಯರು, ನಟ, ನಟಿಯರು ಗೃಹ ಪ್ರವೇಶ ಸಂಭ್ರಮದಲ್ಲಿ ಭಾಗಿಯಾಗಲಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಆಗಮಿಸುವ ಸಾಧ್ಯತೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 26, 2022 11:01 PM
Latest Videos