ಮಂಡ್ಯದ ಬೇಬಿ ಮಠದಲ್ಲಿ ಯಡಿಯೂರಪ್ಪ ಮತ್ತು ಸಂಸದೆ ಸುಮಲತಾ ನಡುವೆ ಉಭಯಕುಶಲೋಪರಿ
ಸದರಿ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಲತಾ ಅವರೊಂದಿಗೆ ಮಾತಾಡುವಾಗ ಗಾಳಿಗೆ ಹಾರುತ್ತಿದ್ದ ಅವರ ಮುಂಗುರಳನ್ನು ಯಡಿಯೂರಪ್ಪನವರು ಹಿಂದೆ ಸರಿಸಿದರು.
ಮಂಡ್ಯ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಶನಿವಾರ ಮಂಡ್ಯದಲ್ಲಿ ಭೇಟಿಯಾಗಿ ಉಭಯಕುಶಲೋಪರಿ ವಿಚಾರಿಸಿಕೊಂಡರು. ಮಂಡ್ಯದ ಬೇಬಿ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಗಣ್ಯರು ಭಾಗಿಯಾಗಿದ್ದರು. ಸದರಿ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಲತಾ ಅವರೊಂದಿಗೆ ಮಾತಾಡುವಾಗ ಗಾಳಿಗೆ ಹಾರುತ್ತಿದ್ದ ಅವರ ಮುಂಗುರಳನ್ನು ಯಡಿಯೂರಪ್ಪನವರು ಹಿಂದೆ ಸರಿಸಿದರು.
Latest Videos