AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಅರಮನೆ ಹೋಲುವ ರತ್ನಖಚಿತ ಸಿಂಹಾಸನದಲ್ಲಿ ವಿಘ್ನನಿವಾರಕನ ಖಾಸಗಿ ದರ್ಬಾರ್‌

ಮೈಸೂರು ಅರಮನೆ ಹೋಲುವ ರತ್ನಖಚಿತ ಸಿಂಹಾಸನದಲ್ಲಿ ವಿಘ್ನನಿವಾರಕನ ಖಾಸಗಿ ದರ್ಬಾರ್‌

ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ|

Updated on: Aug 28, 2025 | 10:49 PM

Share

ಎಲ್ಲೆಡೆ ಗಣೇಶನ ದರ್ಬಾರ್ ನಡೆದಿದೆ. ವಿವಿಧ ಮಾದರಿಯ ಗಣಪತಿಯನ್ನು ಆಯಾ ಊರುಗಳಲ್ಲಿ ಪ್ರತಿಷ್ಠಾನೆ ಮಾಡಲಾಗಿದೆ. ಟ್ರೆಂಡಿಂಗ್ ಏನೆಲ್ಲಾ ಇರುತ್ತೋ ಅದೇ ಥೀಮ್​ ಮೇಲೆಯೇ ಗಣಪತಿ ತಯಾರುಗೊಂಡಿರುತ್ತವೆ. ಅದರಂತೆ ಮೈಸೂರಿನಲ್ಲಿ ದಸರಾ ವೇಳೆ ರಾಜವಂಶಸ್ಥರು ರತ್ನದ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಸಿದ್ದಾರ್ಥ ನಗರದ ಗಣಪ ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲಿ ಇದ್ದಾನೆ. ಇನ್ನು ಈ ಗಣೇಶನ ವಿಶೇಷದ ಬಗ್ಗೆ ನಮ್ಮ ಪ್ರತಿನಿಧಿ ರಾಮ್ ಅವರು ವಿವರಿಸಿದ್ದಾರೆ.

ಮೈಸೂರು, (ಆಗಸ್ಟ್ 28): ಎಲ್ಲೆಡೆ ಗಣೇಶನ ದರ್ಬಾರ್ ನಡೆದಿದೆ. ವಿವಿಧ ಮಾದರಿಯ ಗಣಪತಿಯನ್ನು ಆಯಾ ಊರುಗಳಲ್ಲಿ ಪ್ರತಿಷ್ಠಾನೆ ಮಾಡಲಾಗಿದೆ. ಟ್ರೆಂಡಿಂಗ್ ಏನೆಲ್ಲಾ ಇರುತ್ತೋ ಅದೇ ಥೀಮ್​ ಮೇಲೆಯೇ ಗಣಪತಿ ತಯಾರುಗೊಂಡಿರುತ್ತವೆ. ಅದರಂತೆ ಮೈಸೂರಿನಲ್ಲಿ ದಸರಾ ವೇಳೆ ರಾಜವಂಶಸ್ಥರು ರತ್ನದ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಸಿದ್ದಾರ್ಥ ನಗರದ ಗಣಪ ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲಿ ಇದ್ದಾನೆ. ಇನ್ನು ಈ ಗಣೇಶನ ವಿಶೇಷದ ಬಗ್ಗೆ ನಮ್ಮ ಪ್ರತಿನಿಧಿ ರಾಮ್ ಅವರು ವಿವರಿಸಿದ್ದಾರೆ.