ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಜಗಳಕ್ಕೆ ನಿಂತರೆ ಅಶ್ವಿನಿ ಗೌಡ ಅವರು ಸೈಲೆಂಟ್ ಆಗುವುದೇ ಇಲ್ಲ. ಹಾಗೆಯೇ ಚೈತ್ರಾ ಕುಂದಾಪುರ ಸಹ ಜಗಳದಲ್ಲಿ ಹಠಮಾರಿ. ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರ ನಡುವೆ ಜಗಳ ಆಗಿದೆ. ಟಾಸ್ಕ್ ವೇಳೆ ಶುರುವಾದ ಜಗಳ ನಂತರವೂ ಮುಂದುವರಿದಿದೆ. ಗಿಲ್ಲಿ ನಟ ಇದನ್ನೆಲ್ಲ ಕಂಡು ಎಂಜಾಯ್ ಮಾಡಿದ್ದಾರೆ.
ಜಗಳಕ್ಕೆ ನಿಂತರೆ ಅಶ್ವಿನಿ ಗೌಡ (Ashwini Gowda) ಸೈಲೆಂಟ್ ಆಗುವುದೇ ಇಲ್ಲ. ಅದೇ ರೀತಿ ಚೈತ್ರಾ ಕುಂದಾಪುರ ಕೂಡ ಜಗಳದಲ್ಲಿ ಹಠಮಾರಿ. ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರ ನಡುವೆ ಜಗಳ ಆಗಿದೆ. ಟಾಸ್ಕ್ ಆಡುವಾಗ ಶುರುವಾದ ಜಗಳ ನಂತರವೂ ಮುಂದುವರಿದಿದೆ. ಗಿಲ್ಲಿ ನಟ ಇದನ್ನೆಲ್ಲ ನೋಡಿ ಎಂಜಾಯ್ ಮಾಡಿದ್ದಾರೆ. ಗಿಲ್ಲಿ (Gilli Nata) ಅವರು ಯಾವಾಗಲೂ ಜಾಲಿಯಾಗಿ ಇರುತ್ತಾರೆ. ಅವರ ಆಟ ಬಹುತೇಕ ಎಲ್ಲ ವೀಕ್ಷಕರಿಗೂ ಇಷ್ಟ ಆಗುತ್ತಿದೆ. ಸದ್ಯಕ್ಕೆ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೆಟ್ ರೂಮ್ನಲ್ಲಿ ಇರಿಸಲಾಗಿದೆ. ಅವರಿಬ್ಬರು ಮತ್ತೆ ಬಿಗ್ ಬಾಸ್ (Bigg Boss Kannada) ಮನೆಗೆ ಯಾವಾಗ ಕಾಲಿಡುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾದಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಡಿಸೆಂಬರ್ 15ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

