Video: ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದ ಸಿಎಂ ಸಿದ್ದರಾಮಯ್ಯ
ಕಲರ್ಫುಲ್ ಪೇಟ ಹಾಕಲು ಉಸ್ತುವಾರಿ ಸಚಿವ ರಾಜಣ್ಣ ಬಂದಿದ್ದು, ಈ ವೇಳೆ ನನಗೆ ಪೇಟ ಬೇಡ ಎಂದಿದ್ದಾರೆ. ಚೆನ್ನಾಗಿ ಕಾಣುತ್ತೆ ಹಾಕೊಳ್ಳಿ ಸಾರ್ ಎಂದ ಕೆ.ಎನ್.ರಾಜಣ್ಣ ಹೇಳಿದ್ದಕ್ಕೆ ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದಿದ್ದಾರೆ. ಕಡೆಗೆ ಪೇಟ ಪಡೆದು ಕೆ.ಎನ್.ರಾಜಣ್ಣಗೆ ಸಿಎಂ ಸಿದ್ದರಾಮಯ್ಯ ಹಾಕಿದ್ದಾರೆ.
ಹಾಸನ, ನವೆಂಬರ್ 07: ಹಾಸನಾಂಬೆ ದರ್ಶನ ಬಳಿಕ ಜಿಲ್ಲಾಡಳಿತದಿಂದ ಸಿಎಂ ಸಿದ್ದರಾಮಯ್ಯಗೆ ಸನ್ಮಾನ ಮಾಡಲಾಗಿದೆ. ಈ ವೇಳೆ ಪೇಟ ಹಾಕಿಸಿಕೊಳ್ಳಲು ಸಿದ್ದರಾಮಯ್ಯ (Siddaramaiah) ನಿರಾಕರಿಸಿದ್ದಾರೆ. ಕಲರ್ಫುಲ್ ಪೇಟ ಹಾಕಲು ಉಸ್ತುವಾರಿ ಸಚಿವ ರಾಜಣ್ಣ ಬಂದಿದ್ದು, ಈ ವೇಳೆ ನನಗೆ ಪೇಟ ಬೇಡ ಎಂದಿದ್ದಾರೆ. ಚೆನ್ನಾಗಿ ಕಾಣುತ್ತೆ ಹಾಕೊಳ್ಳಿ ಸಾರ್ ಎಂದ ಕೆ.ಎನ್.ರಾಜಣ್ಣ ಹೇಳಿದ್ದಕ್ಕೆ ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದಿದ್ದಾರೆ. ಕಡೆಗೆ ಪೇಟ ಪಡೆದು ಕೆ.ಎನ್.ರಾಜಣ್ಣಗೆ ಸಿಎಂ ಸಿದ್ದರಾಮಯ್ಯ ಹಾಕಿದ್ದಾರೆ. ಬಳಿಕ ಶಾಲು, ಹಾರಹಾಕಿ ಸಿಎಂಗೆ ರಾಜಣ್ಣ ಮತ್ತು ಡಿಸಿ ಸತ್ಯಭಾಮಾ ಸನ್ಮಾನಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
