ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ತೆರೆ: ನಾಳೆ ಗರ್ಭಗುಡಿ ಬಂದ್
ಸದ್ಯ, ಹಾಸನಾಂಬೆಯ ಸಾರ್ವಜನಿಕ ದರ್ಶನ ಸಂಜೆ 7ಕ್ಕೆ ಸ್ಥಗಿತಗೊಂಡಿದೆ.. ರಾತ್ರಿ 12 ಗಂಟೆ ತನಕ ನೈವೇದ್ಯ ಪೂಜೆ ನಡೆಯಲಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಈ ಬಾರಿ ಹಾಸನಾಂಬೆ ಉತ್ಸವಕ್ಕೆ ನಿರೀಕ್ಷೆಗೆ ಮೀರಿದ ಭಕ್ತರು ಆಗಮಿಸಿದ್ದಾರೆ.
ಹಾಸನ, ಅಕ್ಟೋಬರ್ 22: ಲಕ್ಷಾಂತರ ಭಕ್ತರು, ಇಡೀ ದಿನ ದರ್ಶನ. ಈ ಬಾರಿಯ ಹಾಸನಾಂಬೆ (Hasanamba) ದರ್ಶನ ದಾಖಲೆಯ ಪುಟ ಸೇರಿದೆ. ಎರಡು ವಾರ ವಿಜೃಂಭಣೆಯಿಂದ ನಡೆದ ಹಾಸನಾಂಬೆ ಉತ್ಸವಕ್ಕೆ ಇಂದು ಸಾರ್ವಜನಿಕರ ದರ್ಶನಕ್ಕೆ ಇಂದು ತೆರೆ ಬಿದ್ದಿದೆ. ನಾಳೆ ಗರ್ಭಗುಡಿ ಬಂದ್ ಆಗಲಿದೆ. ಈ ಸಾರಿಯ ಹಾಸನಾಂಬೆ ಉತ್ಸವ ಅಂದುಕೊಂಡದ್ದಕ್ಕಿಂತ ಅದ್ಭುತ ಯಶಸ್ಸು ಕಂಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
