Home » ವಿಡಿಯೋ » ಹೇಮಾ ಮಾಲಿನಿ-ಧರ್ಮೆಂದ್ರಗೆ ಅವಳಿ ಮೊಮ್ಮಕ್ಕಳು! ಮನೆಯಲ್ಲಿ ಸಂಭ್ರಮ
ಹೇಮಾ ಮಾಲಿನಿ-ಧರ್ಮೆಂದ್ರಗೆ ಅವಳಿ ಮೊಮ್ಮಕ್ಕಳು! ಮನೆಯಲ್ಲಿ ಸಂಭ್ರಮ
5 ವರ್ಷದ ಮಗ ಡೇರಿಯನ್ ಹೊಂದಿರುವ ಅಹಾನಾ ಇತ್ತೀಚೆಗೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಹೀಗಾಗಿ, ನಟಿ ಹೇಮಾ ಮಾಲಿನಿ ಮತ್ತು ನಟ ಧರ್ಮೇಂದ್ರ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.