ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಹಾಲಿನ ದರ ಏರಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಲಿಣಗೇಗೌಡ ಅವರು ರೈತರಿಗೆ ಹಾಲು ಉತ್ಪಾದಕರಿಗೆ ನೇರವಾಗಿ ಹಣ ನೀಡುತ್ತಿದ್ದೇವೆ. 7 ರೂ. ರೈತರ ಅಕೌಂಟ್ ಗೆ ಹೋಗ್ತಾ ಇದೆ. ಒಳ್ಳೆಯ ನಿರ್ಧಾರ ನಮ್ಮ ಸಿಎಂ ಸರ್ಕಾರ ತೆಗೆದುಕೊಂಡಿದೆ. ಹೈನುಗಾರಿಕೆ ಒಳ್ಳೆಯ ಪ್ರಮಾಣದಲ್ಲಿ ಹೊರಹೊಮ್ಮುತ್ತಿದೆ ಎಂದು ಸಮಜಾಯಿಷಿ ನೀಡಿದರು. ಹಾಗಾದ್ರೆ, ರೈತರಿಗೆ ಬೆಳೆಗೆ ಪರಿಹಾರ ನೀಡಬೇಕೆಂದು ಪ್ರಶ್ನಿಸಿದಾಗ, ಎಲ್ಲದಕ್ಕೂ ಪರಿಹಾರ ಕೊಟ್ಟುಕೊಂಡು ಕುಳಿತರೇ ಸರ್ಕಾರ ನಡೆಸಬಾರಾದಾ? ಎಲ್ಲವನ್ನೂ ಸರ್ಕಾರದಿಂದಲೇ ಕೊಟ್ಟರೇ ಸರ್ಕಾರ ನಡೆಸುವುದ್ಹೇಗೆ ಎಂದರು.
ಬೆಂಗಳೂರು, ನವೆಂಬರ್ 23: ಹಾಸನದಿಂದ ಆನೆಗಳನ್ನು ಭದ್ರಾ ಅರಣ್ಯಕ್ಕೆ ಸ್ಥಳಾಂತರ ಮಾಡುವ ವಿಚಾರದಲ್ಲಿ ಜನಪ್ರತಿನಿಧಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಈ ಬಗ್ಗೆ ಸಚಿವ ಶಿವಲಿಂಗೇಗೌಡ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಹಾಲಿನ ದರ ಏರಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಲಿಣಗೇಗೌಡ ಅವರು ರೈತರಿಗೆ ಹಾಲು ಉತ್ಪಾದಕರಿಗೆ ನೇರವಾಗಿ ಹಣ ನೀಡುತ್ತಿದ್ದೇವೆ. 7 ರೂ. ರೈತರ ಅಕೌಂಟ್ ಗೆ ಹೋಗ್ತಾ ಇದೆ. ಒಳ್ಳೆಯ ನಿರ್ಧಾರ ನಮ್ಮ ಸಿಎಂ ಸರ್ಕಾರ ತೆಗೆದುಕೊಂಡಿದೆ. ಹೈನುಗಾರಿಕೆ ಒಳ್ಳೆಯ ಪ್ರಮಾಣದಲ್ಲಿ ಹೊರಹೊಮ್ಮುತ್ತಿದೆ ಎಂದು ಸಮಜಾಯಿಷಿ ನೀಡಿದರು. ಹಾಗಾದ್ರೆ, ರೈತರಿಗೆ ಬೆಳೆಗೆ ಪರಿಹಾರ ನೀಡಬೇಕೆಂದು ಪ್ರಶ್ನಿಸಿದಾಗ, ಎಲ್ಲದಕ್ಕೂ ಪರಿಹಾರ ಕೊಟ್ಟುಕೊಂಡು ಕುಳಿತರೇ ಸರ್ಕಾರ ನಡೆಸಬಾರಾದಾ? ಎಲ್ಲವನ್ನೂ ಸರ್ಕಾರದಿಂದಲೇ ಕೊಟ್ಟರೇ ಸರ್ಕಾರ ನಡೆಸುವುದ್ಹೇಗೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 23, 2026 07:00 PM
Loading...
Unable to load recommendations.
Follow Us
