ಆತ್ಮ ವಿಶ್ವಾಸವನ್ನು ಹೇಗೆ ಹೆಚ್ಚಿಸಿಕೊಳ್ಳುವುದು? ಇಲ್ಲಿದೆ ಉಪಯುಕ್ತ ಮಾಹಿತಿ
ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಪ್ರತಿಯೊಬ್ಬರಿಗೂ ಆತ್ಮವಿಶ್ವಾಸ (Self Confidence) ಎನ್ನುವುದು ಬಹಳ ಮುಖ್ಯ. ಈ ಆತ್ಮವಿಶ್ವಾಸ ಇದ್ರೆ ನಾವು ಏನನ್ನ ಬೇಕಾದರು ಸಾಧಿಸುವ ಧೈರ್ಯ, ಸ್ಥೈರ್ಯ ಎರಡು ನಮ್ಮಲ್ಲಿ ಬರುತ್ತದೆ. ಅದೇ ರೀತಿಯಾಗಿ ಕೆಲವೊಮ್ಮೆ ಈ ಆತ್ಮವಿಶ್ವಾಸದ ಕೊರತೆ ಕೂಡ ನಮ್ಮಲ್ಲಿ ಉಂಟಾಗುತ್ತದೆ. ಹಾಗಾದ್ರೆ ಈ ಆತ್ಮ ವಿಶ್ವಾಸವನ್ನ ಹೇಗೆ ಬೂಸ್ಟ್ ಮಾಡೋದು ಎನ್ನುವ ನಿಮ್ಮ ಪ್ರಶ್ನಗೆ ಇಲ್ಲಿದೆ ಉತ್ತರ. ಆತ್ಮ ವಿಶ್ವಾಸ ಎನ್ನುವುದು ಯಾವಾಗ ಕಡಿಮೆಯಾಗುತ್ತೆ ಎಂದರೇ, ನಾವು ಯಾವಾಗ ಬೇರೆಯವರ ಅಭಿಪ್ರಾಯಕ್ಕೆ, ಜಡ್ಜಮೆಂಟ್ಗೆ ಕಾಯುವುದು. ಯಾರು ತುಂಬಾ ಸಂತೋಷವಾರುತ್ತಾರೆ, ಯಾರು ನೆಮ್ಮದಿಯ ಜೀವನ ನಡೆಸುತ್ತಿರುತ್ತಾರೋ ಅವರು ಇನ್ನೊಬ್ಬರ ಬಗ್ಗೆ ಮಾತನಾಡುವುದಿಲ್ಲ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಇದನ್ನೂ ಓದಿ:
4 ಕೋಟಿ ರೂಪಾಯಿ ಕಳೆದುಕೊಂಡ ಖ್ಯಾತ ಹೀರೋಯಿನ್; ‘ಧೂಮ್’ ನಟಿಗೆ ಮಹಾ ಮೋಸ