ಶ್ಯೂರಿಟಿ ಬಾಂಡ್ ಎಂದರೇನು ಗೊತ್ತಾ..! ಇಲ್ಲಿದೆ ನೋಡಿ ಮಾಹಿತಿ
ಶ್ಯೂರಿಟಿ ಬಾಂಡ್ ಈಗಾಗಲೇ ಹಲವು ದೇಶಗಳಲ್ಲಿ ಚಾಲ್ತಿಯಲ್ಲಿದೆ. ಮುಂದಿನ 5 ವರ್ಷಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ 100 ಲಕ್ಷ ಕೋಟಿ ರೂ. ಖರ್ಚು ಮಾಡಲು ಸರ್ಕಾರದ ಯೋಜನೆಯಿದೆ.
ಶ್ಯೂರಿಟಿ ಬಾಂಡ್ಗಳೇಂದರೇನು? ಭಾರತದಲ್ಲಿ ಶ್ಯೂರಿಟಿ ಬಾಂಡ್ (Surety Bond) ಒಂದು ಹೊಸ ಪರಿಕಲ್ಪನೆಯಾಗಿದೆ. ಬಾಂಡ್ ಮೂಲಭೂತ ಸೌಕರ್ಯ ಹಾಗೂ ನಿರ್ಮಾಣದ ಪ್ರಗತಿಗೆ ವೇಗ ತರಲಿವೆ. ಇನ್ ಶ್ಯೂರನ್ಸ್ ರೆಗ್ಯುಲೇಟರ್ ಈಆರ್ಡಿಎಐ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಏಪ್ರಿಲ್ 1, 2022ರಿಂದ ಇದು ಜಾರಿಯಲ್ಲಿದೆ. ಗುತ್ತಿಗೆ ಕೆಲಸ ಕೈಗೆತ್ತಿಕೊಳ್ಳುವ ಕಂಪನಿಗಳಿಗೆ ಹಣ ಹೊಂದಿಸಲು ಸುಲಭ. ಈಕ್ಷೆರೂ ಗ್ಯಾರಂಟೀನ್ ಸಿಒಒ ಪಂಕಜ್ ಭನ್ಸಾಲಿ ಪ್ರಕಾರ ಶ್ಯೂರಿಟಿ ಬಾಂಡ್ಗಳಿಂದ ಸಣ್ಣ ಹಾಗೂ ಮಧ್ಯಮ ವರ್ಗದ ಗುತ್ತಿಗೆದಾರರು, ದೊಡ್ಡ ಗುತ್ತಿಗೆದಾರರಷ್ಟೆ ಅವಕಾಶ ಪಡೆಯುತ್ತಾರೆ. ಅವರು ದೊಡ್ಡ ಮಾರ್ಜಿನ್ ಮೊತ್ತವಾಗಲಿ ಮತ್ತು ಕೊಲೆಟೆರಲ್ ಬ್ಯಾಂಕ್ ಗ್ಯಾರಂಟಿಯಾಗಲಿ ನೀಡುವ ಅವಶ್ಯಕತೆಯಿರುವುದಿಲ್ಲ. ಶ್ಯೂರಿಟಿ ಬಾಂಡ್ ಈಗಾಗಲೇ ಹಲವು ದೇಶಗಳಲ್ಲಿ ಚಾಲ್ತಿಯಲ್ಲಿದೆ. ಮುಂದಿನ 5 ವರ್ಷಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ 100 ಲಕ್ಷ ಕೋಟಿ ರೂ. ಖರ್ಚು ಮಾಡಲು ಸರ್ಕಾರದ ಯೋಜನೆಯಿದೆ.
ಇದನ್ನೂ ಓದಿ:
ಶ್ರೀಲಂಕಾನಲ್ಲಿ ಅರಾಜಕತೆ, ಅಧ್ಯಕ್ಷ ರಾಜಪಕ್ಸಾ ಮನೆ ಮುಂದೆ ಸಾವಿರಾರು ಜನರಿಂದ ಪ್ರತಿಭಟನೆ
Heart Health: ಹೃದಯದ ಚಟುವಟಿಕೆಗೆ ನಿಮಗೆ ತಿಳಿಯದೇ ಈ ಅಂಶಗಳು ಹಾನಿಮಾಡಬಹುದು; ಗಮನವಿಡಿ