ರಿಸರ್ವ್​ ಬ್ಯಾಂಕ್​ಲ್ಲಿ ಖಾತೆ ತೆರೆದು ಲಾಭ ಗಳಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಉಪಯುಕ್ತ ಮಾಹಿತಿ

ನಿಮ್ಮಿಂದ ಸಾಲ ಪಡಿಯೋಕ್ಕೆ ಸರಕಾರದ ಯಾವ್ ಆಭ್ಯಂತರನೂ ಇಲ್ಲ. ಆರ್‌ಬಿಐ ಈಗ ಅದಕ್ಕೆ ತನ್ ಒಪ್ಪಿಗೆ ನೀಡಿದೆ, ಆದ್ರೆ ಇದು ನಿಮ್ಗೊಂದು ಲಾಭದ ವ್ಯವಹಾರ ಆಗ್‌ಬಹುದು.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Mar 12, 2022 | 7:38 AM

ಆರ್​ಬಿಐನ ಆರ್​ಡಿಜಿ (RDG) ಖಾತೆಯ ವಿಶೇಷತೆಗಳು ನಿಮಗೆ ಗೊತ್ತಾ? ಬ್ಯಾಂಕ್ ಖಾತೆಗಳಂತೆಯೇ ಆರ್​ಬಿಐನ ಆರ್​ಡಿಜಿ ಖಾತೆಗಳೂ ಸಹ ದೀರ್ಘಕಾಲದ್ದಾಗಿವೆ. ನಿಗದಿಪಡಿಸಿದ ದಿನಾಂಕದಂದು ಬಡ್ಡಿಯ ಮೊತ್ತವನ್ನು ಅಥವಾ ಪೂರ್ಣಾವಧಿ ಮೊತ್ತವನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತೆ. ರಿಸರ್ವ್ ಬ್ಯಾಂಕ್​ನ ಆರ್​ಡಿಜಿ ಖಾತೆ ಮೂಲಕ ನೀವು ಪ್ರೈಮರಿ ಮಾರ್ಕೆಟ್​​​ನಲ್ಲಿ ಟ್ರೆಷರಿ ಬಿಲ್​ಗಳ ಮೇಲೆ ಮತ್ತು ಸೋವರಿನ್​ ಗೋಲ್ಡ್​ ಬಾಂಡ್​ಗಳಂತಹ ಸಕಾರದ ಎಲ್ಲಾ ಸೆಕ್ಯುರಿಟಿಗಳಿಗೆ ನೀವು ಬಿಡ್​ ಮಾಡಬಹುದಾಗಿದೆ. ನಿಮ್ಮಿಂದ ಸಾಲ ಪಡಿಯೋಕ್ಕೆ ಸರಕಾರದ ಯಾವ್ ಆಭ್ಯಂತರನೂ ಇಲ್ಲ. ಆರ್‌ಬಿಐ ಈಗ ಅದಕ್ಕೆ ತನ್ ಒಪ್ಪಿಗೆ ನೀಡಿದೆ, ಆದ್ರೆ ಇದು ನಿಮ್ಗೊಂದು ಲಾಭದ ವ್ಯವಹಾರ ಆಗ್‌ಬಹುದು. ನೀವು ಆರ್‌ಬಿಐನಲ್ಲಿ ಒಂದ್‌ ಖಾತೆ ತೆರೀಬೇಕು ಅಷ್ಟೇ.

ಇದನ್ನೂ ಓದಿ:

IND vs WI: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತೀಯ ವನಿತೆಯರು: ಎರಡು ವಿಕೆಟ್ ಪತನ

ಮುಂದಿನ ರಾಷ್ಟ್ರಪತಿ ಯಾರು? ನಾಲ್ಕು ರಾಜ್ಯಗಳ ಚುನಾವಣೆ ಗೆದ್ದ ಬಿಜೆಪಿಗೆ ರಾಷ್ಟ್ರಪತಿ ಚುನಾವಣೆ ಅನಾಯಾಸ

Follow us on

Click on your DTH Provider to Add TV9 Kannada