self caring: ನಮ್ಮ ಬಗ್ಗೆ ನಾವು ಕಾಳಜಿ ವಹಿಸುವುದು ಹೇಗೆ..! ಇಲ್ಲಿದೆ ಉಪಯುಕ್ತ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2022 | 7:13 AM

ಸುಮ್ ಸುಮ್ಮನೆ ಬೇಜಾರು, ದುಃಖ, ಬೇಡವಾದನ್ನೆಲ್ಲ ವಿಚಾರ ಮಾಡುತ್ತೇವೆ, ತಳಮಳ, ಹಿಂಸೆ ಇದೆಲ್ಲವೂ ನಮ್ಮ ಮನಸ್ಸಿಗೆ ಸರ್ವೆ ಸಾಮಾನ್ಯ. ಹೇಗೆ ನಮ್ಮ ಬಗ್ಗೆ ನಾವು ಕಾಳಜಿ, ಮನಃಶಾಂತಿ, ಸದಾ ನೆಮ್ಮದಿಯಿಂದಿರೋದನ್ನು ಈ ವಿಡಿಯೋದಲ್ಲಿ ಗಮನಿಸಿ.

ಸುಮ್ ಸುಮ್ಮನೆ ನಮಗೆ ಆವಾಗ ಆವಾಗ ಬೇಜಾರ ಆಗುವುದುಂಟು. ಇದಕ್ಕೆ ಕಾರಣವೇನೆಂದರೆ, ನಾವು ನಮ್ಮ ಬಗ್ಗೆ ಕಾಳಜಿ ವಹಿಸದಿದ್ದಾಗ. ಕೆಲವೊಮ್ಮೆ ಇದಕ್ಕೆ ಕಾರಣವು ತಿಳಿಯದೆ ನಮ್ಮಲ್ಲಿ ಮನಃಶಾಂತಿ (peace of mind) ಕೂಡ ಸಿಗುವುದಿಲ್ಲ. ಸುಮ್ ಸುಮ್ಮನೆ ಬೇಜಾರು, ದುಃಖ, ಬೇಡವಾದನ್ನೆಲ್ಲ ವಿಚಾರ ಮಾಡುತ್ತೇವೆ, ತಳಮಳ, ಹಿಂಸೆ ಇದೆಲ್ಲವೂ ನಮ್ಮ ಮನಸ್ಸಿಗೆ ಸರ್ವೆ ಸಾಮಾನ್ಯ. ಹೇಗೆ ನಮ್ಮ ಬಗ್ಗೆ ನಾವು ಕಾಳಜಿ, ಮನಃಶಾಂತಿಯನ್ನ, ಸದಾ ನೆಮ್ಮದಿಯಿಂದಿ ರೋದ ನ್ನು ಈ ವಿಡಿಯೋದಲ್ಲಿ ಗಮನಿಸಿ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರ ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

ಬೆಂಗಳೂರಿನ ಬಾಗಮನೆ ಟೆಕ್​ಪಾರ್ಕ್​ನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಸಾಫ್ಟ್​ವೇರ್ ಕಂಪನಿ ಕಚೇರಿ

Horoscope Today- ದಿನ ಭವಿಷ್ಯ; ಇಂದು ಈ ರಾಶಿಯವರು ಬಯಸಿದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ

Published on: Mar 06, 2022 07:11 AM