AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix XE27: ಇನ್ಫಿನಿಕ್ಸ್ ಲೇಟೆಸ್ಟ್ ಸರಣಿಯಲ್ಲಿ ಬಂತು Infinix Buds Neo ಮತ್ತು Infinix XE27

Infinix XE27: ಇನ್ಫಿನಿಕ್ಸ್ ಲೇಟೆಸ್ಟ್ ಸರಣಿಯಲ್ಲಿ ಬಂತು Infinix Buds Neo ಮತ್ತು Infinix XE27

ಕಿರಣ್​ ಐಜಿ
|

Updated on: Aug 26, 2024 | 12:59 PM

Share

ಯೂಟ್ಯೂಬ್ ನೋಡಲು, ಗೇಮಿಂಗ್​ಗೆ ಕೂಡ ಇಯರ್​ಬಡ್ಸ್ ಬೆಸ್ಟ್​. ಪಕ್ಕದಲ್ಲಿರುವವರಿಗೆ ತೊಂದರೆಯಾಗದಂತೆ ಮ್ಯೂಸಿಕ್ ಕೇಳಲು ಇಯರ್​ಬಡ್ಸ್ ಸೂಕ್ತ ಆಯ್ಕೆ. ಸ್ಮಾರ್ಟ್​​ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಇನ್ಫಿನಿಕ್ಸ್​ ಹೊಸ ಸರಣಿಯಲ್ಲಿ Infinix Buds Neo ಮತ್ತು Infinix XE27 ಇಯರ್​ಬಡ್ಸ್ ಬಿಡುಗಡೆ ಮಾಡಿದೆ. ನೂತನ ಇಯರ್​ಬಡ್ಸ್ ಬೆಲೆ, ವಿಶೇಷತೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕಿವಿಗೆ ಇಯರ್​ಬಡ್ಸ್ ಹಾಕಿಕೊಂಡು ಕೂಲಾಗಿ ಮ್ಯೂಸಿಕ್ ಕೇಳುವುದು ಈಗ ಯುವಜನರ ಟ್ರೆಂಡ್. ಜತೆಗೆ, ತಮ್ಮಿಷ್ಟದ ರೀಲ್ಸ್ ನೋಡುವುದು, ಸಂಗೀತ ಕೇಳುವುದು ಮತ್ತು ಫೋನ್​ ಕಾಲ್​ನಲ್ಲಿ ಬ್ಯುಸಿಯಾಗಿರುವುದು ಕೂಡ ಇಯರ್​ಬಡ್ಸ್​ನ ಪ್ರಯೋಜನಗಳಲ್ಲಿ ಒಂದು. ಅಲ್ಲದೆ, ಯೂಟ್ಯೂಬ್ ನೋಡಲು, ಗೇಮಿಂಗ್​ಗೆ ಕೂಡ ಇಯರ್​ಬಡ್ಸ್ ಬೆಸ್ಟ್​. ಪಕ್ಕದಲ್ಲಿರುವವರಿಗೆ ತೊಂದರೆಯಾಗದಂತೆ ಮ್ಯೂಸಿಕ್ ಕೇಳಲು ಇಯರ್​ಬಡ್ಸ್ ಸೂಕ್ತ ಆಯ್ಕೆ. ಸ್ಮಾರ್ಟ್​​ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಇನ್ಫಿನಿಕ್ಸ್​ ಹೊಸ ಸರಣಿಯಲ್ಲಿ Infinix Buds Neo ಮತ್ತು Infinix XE27 ಇಯರ್​ಬಡ್ಸ್ ಬಿಡುಗಡೆ ಮಾಡಿದೆ. ನೂತನ ಇಯರ್​ಬಡ್ಸ್ ಬೆಲೆ, ವಿಶೇಷತೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More