AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ಹಿಂದಿಗೆ ಸೇಲ್..

ಆಯೇಷಾ ಬಾನು
|

Updated on: Dec 03, 2020 | 12:49 PM

Share

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿದೆ. ದರ್ಶನ್ ನಟನೆಯ ಭಾರೀ ನಿರೀಕ್ಷಿತ ಕನ್ನಡ ಚಿತ್ರ 'ರಾಬರ್ಟ್' ನ ಹಿಂದಿಗೆ ಡಬ್ಬ ಆಗ್ತಿದೆ. ವಿಶೇಷ ಅಂದ್ರೆ ರಾಬರ್ಟ್ ಕನ್ನಡ ಚಿತ್ರದ ಜೊತೆಯೆ ಹಿಂದಿ ಚಿತ್ರವು ಬಿಡುಗಡೆಯಾಗಲಿದೆ.