Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ರುಪಾಯಿ ಸಾಲ ಪಡೆದು ಉಂಡೆನಾಮ ಹಾಕಿದವರ ಬಗ್ಗೆ ಜಗ್ಗೇಶ್ ಮಾತು

ಕೋಟಿ ರುಪಾಯಿ ಸಾಲ ಪಡೆದು ಉಂಡೆನಾಮ ಹಾಕಿದವರ ಬಗ್ಗೆ ಜಗ್ಗೇಶ್ ಮಾತು

ಮಂಜುನಾಥ ಸಿ.
|

Updated on: Apr 19, 2023 | 10:55 PM

Undenama: ಚಿತ್ರರಂಗದವರಿಂದಲೇ ಮೋಸ ಹೋಗಿ ಈಗ ದುಡಿದ ಹಣ ವಾಪಸ್ ಕೊಡಿಸಿ ಎಂದು ಕೋರ್ಟ್​ಗೆ ಅಲೆಯುತ್ತಿರುವ ಬಗ್ಗೆ ತಮಾಷೆಯಾಗಿ ಮಾತನಾಡಿದರು ಜಗ್ಗೇಶ್.

ನಟ, ರಾಜಕಾರಣಿ ಜಗ್ಗೇಶ್ (Jaggesh) ಸಹೋದರ ಕೋಮಲ್ (Komal) ನಟನೆಯ ಉಂಡೆನಾಮ (Undenama) ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಬಹು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ತಮ್ಮನಿಗೆ ಬೆಂಬಲ ನೀಡಲು ನಟ ಜಗ್ಗೇಶ್ ಸಹ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ತಮಗೆ ಉಂಡೆನಾಮ ಹಾಕಿದವರ ಬಗ್ಗೆ ಮಾತನಾಡಿದ ಜಗ್ಗೇಶ್, ವ್ಯಕ್ತಿಯೊಬ್ಬರಿಗೆ ಕೋಟಿ ರುಪಾಯಿ ಆರ್​ಟಿಜಿಎಸ್ ಮಾಡಿದ್ದೆ, ಆದರೆ ಅವರು ನನಗೆ ಉಂಡೆನಾಮ ಹಾಕಿದರು. ಈಗ ನನ್ನ ಕಾಸು ನನಗೆ ಕೊಡಿಸಿ ಎಂದು ಕೋರ್ಟ್​ ಅಲೆಯುತ್ತಿದ್ದೇನೆ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ